Cannabis Plants: ಜನರಿಗೆ ಗಾಂಜಾ ಕೃಷಿಯನ್ನು ಮಾಡಲು ಪ್ರೋತ್ಸಾಹಿಸುತ್ತಿದೆ ದೇಶವೊಂದರ ಸರ್ಕಾರ!

Thailand Weed: ಗಾಂಜಾ ಬೆಳೆಸುವುದು ಅಪರಾಧ. ಅದರಲ್ಲೂ ಗಾಂಜಾ ಸೇವಿಸುವುದು ಮತ್ತು ವೈದ್ಯಕೀಯ ಪರೀಕ್ಷೆಯ ಬಳಿಕ ದೇಹದಲ್ಲಿ ಗಾಂಜಾ ಪ್ರಮಾಣ ಕಂಡುಬಂದರೆ ಶಿಕ್ಷೆ ಆಗುವುದು ಖಚಿತ. ಹಾಗಾಗಿ ಭಾರತದಲ್ಲಿ ಗಾಂಜಾ ಎಂದಾಗ ದೂರ ಸರಿಯುವವರೇ ಜಾಸ್ತಿ. ಆದರೆ ದೇಶವೊಂದರ ಸರ್ಕಾರ ಅಲ್ಲಿನ ಜನರಿಗೆ ಗಾಂಜಾ ಬೆಳೆಸಲು ಅವಕಾಶ ನೀಡಿದೆ. ಆ ದೇಶ ಯಾವುದು ಗೊತ್ತಾ? ಇಲ್ಲಿದೆ ನೋಡಿ

First published: