Nutty: 55 ಮಿಲಿಯನ್​ ಡಾಲರ್​ ಮುಂಡಾ ಮೋಚಿದ ಯೂಟ್ಯೂಬರ್​​! ಪೊಲೀಸರ ಮೊರೆ ಹೋದಾ ಬಳಕೆದಾರರು

ಥಾಯ್ ಯೂಟ್ಯೂಬರ್ ತನ್ನ ಫಾಲೋವರ್ಸ್​ಗಳಿಗೆ ಸುಮಾರು 55 ಮಿಲಿಯನ್ನಷ್ಟು ವಂಚಿಸಿದ್ದಾಳೆ ಎಂದು ಹೇಳಲಾಗುತ್ತಿದೆ. ಈಕೆಯ ಮೇಲೆ ವ್ಯಾಪಾರ ಹಗರಣದ ಕೇಸ್ ದಾಖಲಾಗಿದೆ. ಮಾತ್ರವಲ್ಲದೆ ಈಕೆ ತನ್ನ ತಾಯ್ನೆಲದಿಂದ ಬೇರೆ ದೇಶಕ್ಕೆ ಓಡಿ ಹೋಗಿದ್ದಾಳೆ.

First published: