Leander Paes : ಬಾಲಿವುಡ್​ ನಟಿ ಜೊತೆ ಟೆನ್ನಿಸ್​ ತಾರೆ ಲಿಯಾಂಡರ್​ ಪೇಸ್​ ಫೋಟೋ ವೈರಲ್​​​

ಬಾಲಿವುಡ್​ ನಟಿಯರೊಂದಿಗೆ ಕ್ರೀಡಾಪಟುಗಳು ಡೇಟಿಂಗ್​ ನಡೆಸುವ ವಿಷಯ ಹೊಸತಲ್ಲ. ಈಗ ಹೊಸ ವಿಷಯ ಎಂದರೆ ಬಾಲಿವುಡ್​ ನಟಿ ಕಿಮ್​ ಶರ್ಮಾ ಜೊತೆಗೆ ಟೆನ್ನಿಸ್​ ಸ್ಟಾರ್​ ಲಿಯಾಂಡರ್​ ಪೇಸ್​ ಡೇಟಿಂಗ್​ ನಡೆಸುತ್ತಿದ್ದಾರೆ. ಇವರಿಬ್ಬರ ಸಂಬಂಧದ ಬಗ್ಗೆ ಈಗಾಗಲೇ ಗುಸು ಗುಸು ಹಬ್ಬಿತು. ಈಗ ಇಬ್ಬರು ಗೋವಾದಲ್ಲಿ ಒಟ್ಟಿಗೆ ಫೋಟೋಗೆ ಫೋಸ್​ ನೀಡಿ ಸುದ್ದಿಯಾಗಿದ್ದಾರೆ.

First published: