Virat Kohli: ನಾನು ಸಸ್ಯಹಾರಿ ಮಾತ್ರ, ವೆಗನ್​ ಅಲ್ಲ; ಟ್ರೋಲಿಗರಿಗೆ ವಿರಾಟ್​ ಕೊಹ್ಲಿ ತಿರುಗೇಟು

ತಾವು ಸಸ್ಯಹಾರಿ ಎಂದು ಹೇಳಿ ಮೊಟ್ಟೆ ತಿನ್ನುತ್ತಿದ್ದೀರಾ ಎಂದು ವಿರಾಟ್​ ಕೊಹ್ಲಿ ವಿರುದ್ಧ ಟ್ರೋಲ್​ ಮಾಡಲಾಗಿದೆ. ಈ ಟ್ರೋಲಿಗರಿಗೆ ತಿರುಗೇಟು ನೀಡಿರುವ ಟೀಂ ಇಂಡಿಯಾ ಕ್ಯಾಪ್ಟನ್​; ನಾನು ವೆಗನ್​ ಎಂದು ಎಲ್ಲೂ ಹೇಳಿಲ್ಲ. ನಾನೊಬ್ಬ ಸಸ್ಯಹಾರಿ ಅಷ್ಟೇ ಎಂದಿದ್ದಾರೆ.

First published: