Proposal Poster: ಹುಡುಗಿ ಸಿಕ್ತಿಲ್ಲ ಅನ್ನೋ ಗೋಳು! ಮದುವೆಗೆ ಹುಡುಗಿ ಬೇಕೆಂದು ದೊಡ್ಡ ಪೋಸ್ಟರ್ ಹಾಕ್ಬಿಟ್ಟ

ಮದುವೆಯಾಗೋಕೆ ಹುಡುಗಿ ಸಿಗಲ್ಲ ಎನ್ನುವುದು ಬಹಳಷ್ಟು ಜನರ ಗೋಳು. ಇಲ್ಲೊಬ್ಬ ಅಯ್ಯೋ ಹುಡುಗಿ ಸಿಗ್ತಿಲ್ಲ ಎನ್ನುತ್ತಾ ಅಳುತ್ತಾ ಕೂತಿಲ್ಲ, ಬದಲಾಗಿ ಸೂಪರ್ ಆಗಿ ಒಂದು ಐಡಿಯಾ ಮಾಡಿದ್ದಾನೆ.

First published: