ಪ್ರೀತಿಯಿಂದ ಸಾಕಿದ, ಖರೀದಿಸಿದ ಏನೇ ಆಗಲಿ, ಕಳೆದುಹೋಯ್ತು ಅಥವಾ ಹಾಳಾಯ್ತು ಅಂದ್ರೆ ಆಗುವ ನೋವು ಕಡಿಮೆಯಲ್ಲ. ಛೇ! ಯಾಕಾದ್ರೂ ಕಳೆದುಹೋಯ್ತೋ? ಎಂದು ಅನಿಸಿ ಇಡೀ ದಿನ ಮನಸು ಅದರಲ್ಲೇ ಇದ್ದುಬಿಡುತ್ತೆ. (ಸಾಂದರ್ಭಿಕ ಚಿತ್ರ)
2/ 7
ಅದರಲ್ಲೂ ನಾಯಿ, ಬೆಕ್ಕಿನಂತಹ ಮುದ್ದಾದ ಪ್ರಾಣಿಗಳನ್ನು ಸಾಕಿದವರ ವಿಷ್ಯಕ್ಕೆ ಬಂದ್ರೆ, ತಮ್ಮ ಸಾಕುಪ್ರಾಣಿಗಳನ್ನು ಕಳೆದುಕೊಂಡರೆ ಅಂಥವರ ನೋವನ್ನು ಅಂದಾಜಿಸೋಕೂ ಸಾಧ್ಯವಿರಲ್ಲ. (ಸಾಂದರ್ಭಿಕ ಚಿತ್ರ)
3/ 7
ಇದೀಗ ಇಂತಹದೇ ಒಂದು ಘಟನೆ ವರದಿಯಾಗಿದೆ. ತಮಿಳುನಾಡಿನ ದಂಪತಿ ಸಾಕಿದ ನಾಯಿಯೊಂದು ಕಾಣೆಯಾಗಿದೆ. ಈ ನಾಯಿಗಾಗಿ ದಂಪತಿ ಹಗಲು, ಇರುಳು ಹುಡುಕಾಟ ನಡೆಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
4/ 7
ಕಳೆದ ಏಪ್ರಿಲ್ 25ರಿಂದ ಲಕ್ಷ್ಮೀನಾರಾಯಣ-ವಿಜಯ ಎಂಬ ದಂಪತಿ ಸಾಕಿದ್ದ ಸೋಫಿಯಾ ಎಂಬ ನಾಯಿ ಕಾಣೆಯಾಗಿದೆ. ಎಲ್ಲಿ ಹುಡುಕಿದರೂ ಸೋಫಿಯಾ ಎಂಬ ದಂಪತಿಯ ಈ ನಾಯಿ ಪತ್ತೆಯಾಗುತ್ತಿಲ್ಲ. (ಸಾಂದರ್ಭಿಕ ಚಿತ್ರ)
5/ 7
ನಾಯಿ ಎಲ್ಲಿಯೂ ಸಿಗದಿದ್ದಾಗ ಹತಾಶರಾದ ದಂಪತಿ ಪೋಸ್ಟರ್ ಗೋಡೆಗಳಿಗೆ ಅಂಟಿಸಿ ಜಾಹೀರಾತಿನಲ್ಲಿ ನಾಯಿಯನ್ನು ಹುಡುಕಿಕೊಟ್ಟವರಿಗೆ 5000 ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)
6/ 7
ಅಲ್ಲದೇ, ನಾಯಿ ಕಾಣೆಯಾಗಿ ಏಳು ದಿನಕ್ಕೂ ಹೆಚ್ಚು ದಿನ ಆಗಿರುವ ಕಾರಣ ಹೀಗೆ ಪೋಸ್ಟರ್ ಅಂಟಿಸಲಾಗಿದೆಯಂತೆ. ನಾಯಿ ಸಿಕ್ಕರೆ 8072791463 ನಂಬರ್ ಗೆ ಸಂಪರ್ಕಿಸಿ ಎಂದು ಈ ದಂಪತಿ ಮನವಿ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಈ ದಂಪತಿಗೆ ಅವರು ಪ್ರೀತಿಯಿಂದ ಸಾಕಿದ ನಾಯಿ ಮತ್ತೆ ಸಿಗಲಿ ಎಂದು ಹರೈಸೋಣ ಅಲ್ಲವಾ? (ಸಾಂದರ್ಭಿಕ ಚಿತ್ರ)