Bigg Boss 15 House-Jungle Theme: ದಟ್ಟ ಕಾನನದಲ್ಲಿ ಸ್ಪರ್ಧಿಗಳು: ಹೇಗಿದೆ ಗೊತ್ತಾ ಬಿಗ್ ಬಾಸ್​ 15ರ ಮನೆ..!

ಹಿಂದಿ ಬಿಗ್ ಬಾಸ್​ ಸೀಸನ್​ 15 ಇಂದಿನಿಂದ ಅದ್ಧೂರಿಯಾಗಿ ಆರಂಭವಾಗಲಿದೆ. ಸಲ್ಮಾನ್​ ಖಾನ್​ ಅವರು ಪ್ರತಿಸಲದಂತೆಯೇ ಈ ಸೀಸನ್​ ಅನ್ನು ನಿರೂಪಣೆ ಮಾಡಲಿದ್ದಾರೆ. ಇನ್ನು ಈ ಸಲ ಜಂಗಲ್​ ಥೀಮ್​ ಆಯ್ಕೆ ಮಾಡಿಕೊಂಡಿದ್ದು, ಬಿಗ್ ಬಾಸ್​ ಮನೆಯು ದಟ್ಟ ಕಾನನದಂತೆ ಕಾಣಿಸುತ್ತಿದೆ. ಹೌದು, ಬಿಗ್ ಬಾಸ್​ 15ರ ಮನೆ ಹೇಗಿದೆ, ಏನೆಲ್ಲ ವಿಶೇಷತೆ ಇದೆ ಎಂಬುದರ ಕುರಿತಾದ ಮಾಹಿತಿ ನಿಮಗಾಗಿ ತಂದಿದ್ದೇವೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: