ಸಮಾನತೆಯ ಪ್ರತಿಮೆ: ಕುಳಿತುಕೊಳ್ಳುವ ರೀತಿಯಲ್ಲಿ ವಿಶ್ವದ ಅತ್ಯಂತ ಎರಡನೇ ಎತ್ತರದ ಪ್ರತಿಮೆ ಎಂದು ಹೆಗ್ಗಳಿಕೆಗೆ ಪಾತ್ರವಾದ ಸಮಾನತೆಯ ಪ್ರತಿಮೆಯನ್ನು ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು. 65.8 ಮೀಟರ್ ಎತ್ತರವಿರುವ ಈ ರಾಮಾನುಜಾಚಾರ್ಯರ ಮೂರ್ತಿ ಹೈದರಾಬಾದಿನ ಮುಚ್ಚಿಂತಲ್ ಪ್ರದೇಶದಲ್ಲಿ ಇದೆ.