ಮತ್ತೊಮ್ಮೆ Condom ಜಾಹೀರಾತಿನ ಶೂಟಿಂಗ್ನಲ್ಲಿ Sunny Leone: ವೈರಲ್ ಆಗುತ್ತಿವೆ ಫೋಟೋಗಳು
ಮಾದಕ ನಟಿ ಸನ್ನಿ ಲಿಯೋನ್ (Sunny Leone) ಈ ಹಿಂದೆಯೂ ಕಾಂಡೋಮ್ ಜಾಹೀರಾತಿನಲ್ಲಿ (Condom Ad) ಕಾಣಿಸಿಕೊಂಡಿದ್ದಾರೆ. ಈಗ ಮತ್ತೆ ಮಾಜಿ ನೀಲಿ ತಾರೆ ಲೀಡಿಂಗ್ ಕಾಂಡೋಮ್ ಬ್ರ್ಯಾಂಡ್ನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್ - ಇನ್ಸ್ಟಾಗ್ರಾಂ)
ನೀಲಿ ಸಿನಿಮಾಗಳಿಗೆ ಗುಡ್ ಬೈ ಹೇಳಿದ ನಂತರ ಸನ್ನಿ ಲಿಯೋನ್ ಬಾಲಿವುಡ್ ಹಾಗೂ ಇತರೆ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಾ, ಸಿನಿಮಾ ನಿರ್ಮಿಸುವತ್ತ ಗಮನ ಹರಿಸಿದ್ದಾರೆ. ಈ ಮಾದಕ ನಟಿ ಕೇಲವ ಸಿನಿಮಾಗಳಲ್ಲದೆ, ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಾರೆ.
2/ 8
ರಿಯಾಲಿಟಿ ಕಾರ್ಯಕ್ರಮಗಳು, ಫೋಟೋಶೂಟ್ಗಳು, ಸ್ಟಾಜ್ ಶೋ ಅಂತ ಬ್ಯುಸಿಯಾಗಿರುವ ಸನ್ನಿ ಲಿಯೋನ್ ಮತ್ತೆ ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
3/ 8
ಹೌದು, ಈ ಹಿಂದೆಯೂ ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತುಗಳಲ್ಲಿ ಅಭಿನಯಿಸಿದ್ದಾರೆ. ಈಗ ಮತ್ತೆ ನಟಿ ಸನ್ನಿ ಲಿಯೋನ್ ಲೀಡಿಂಗ್ ಕಾಂಡೋಮ್ ಬ್ರ್ಯಾಂಡ್ ಒಂದರ ಜಾಹೀರಾತಿನ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.
4/ 8
ಮುಂಬೈನಲ್ಲಿ ಈ ಜಾಹೀರಾತಿನ ಶೂಟಿಂಗ್ ನಡೆಯುತ್ತಿದ್ದು, ಅಲ್ಲಿನ ಸೆಟ್ನಲ್ಲಿ ತೆಗೆದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
5/ 8
ಇನ್ನು ಬಹಳ ಸಮಯದಿಂದ ಕಾಂಡೋಮ್ ಬ್ರ್ಯಾಂಡ್ ಒಂದರ ರಾಯಭಾರಿಯಾಗಿದ್ದಾರೆ ಸನ್ನಿ ಲಿಯೋನ್. ಈಗ ಮತ್ತದೇ ಕಾಂಡೋಮ್ನ ಹೊಸ ಜಾಹೀರಾತಿನಲ್ಲಿ ನಟಿಸುತ್ತಿದ್ದಾರೆ ಮಾಜಿ ನೀಲಿ ತಾರೆ.
6/ 8
ಕಾಂಡೋಮ್ ಜಾಹೀರಾತುಗಳಲ್ಲಿ ಈಗ ಖ್ಯಾತ ಬಾಲಿವುಡ್ ನಟ-ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ. ನಟ ರಣವೀರ್ ಸಿಂಗ್ ಸಹ ಕಾಂಡೋಮ್ ಜಾಹೀರಾತಿನಲ್ಲಿ ನಟಿಸಿದ್ದಾರೆ.
7/ 8
ನಟಿ ಸನ್ನಿ ಲಿಯೋನ್ ಸಿನಿಮಾಗಳಲ್ಲಿ ಅಭಿನಯಿಸುವುದರ ಜೊತೆಗೆ ಈಗ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಅಲ್ಲದೆ ಕನ್ನಡ ಸಿನಿಮಾಗಳಲ್ಲಿ ಐಟಂ ಸಾಂಗ್ಗಳಲ್ಲಿ ಹೆಜ್ಜೆ ಸಹ ಹಾಕಿದ್ದಾರೆ.
8/ 8
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಸನ್ನಿ ಲಿಯೋನ್ ತಮ್ಮ ಹಾಟ್ ಹಾಗೂ ಬೋಲ್ಡ್ ಫೋಟೋಶೂಟ್ಗೂ ಫೇಮಸ್ ಆಗಿದ್ದಾರೆ. ಡಬೂ ರತ್ನಾನಿ ಅವರ ಕ್ಯಾಲೆಂಡರ್ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ ಸನ್ನಿ ಲಿಯೋನ್.