ಇವರು ಜೆಫ್ ರೀಟ್ಜ್. ವಯಸ್ಸು 49 ವರ್ಷ. ಅವರು ಪ್ರತಿದಿನ 2,995 ಸ್ಟೆಪ್ಸ್ ನಡೆಯುತ್ತಾ ಇದ್ರಂತೆ. ಅಂದ್ರೆ ಡಿಸ್ನಿಲ್ಯಾಂಡ್‌ಗೆ ಹೋಗುತ್ತಿದ್ದರು. 2011 ರಿಂದ, ಅವರು 8 ವರ್ಷ, 3 ತಿಂಗಳು ಮತ್ತು 13 ದಿನಗಳ ವರೆಗೆ ಹೀಗೆ ಹೋಗಿದ್ದಾರೆ. ಕೊರೊನಾದಿಂದಾಗಿ ಡಿಸ್ನಿಲ್ಯಾಂಡ್ ಮುಚ್ಚಿದಾಗ ಆಗ ಹೀಗೆ ನಡೆಯುತ್ತಾ ಇದ್ರಂತೆ.