Sri Lankan Beauties: ಕ್ಯಾಮೆರಾಗೆ ಪೋಸ್ ಕೊಟ್ಟ ಮನಿಕೆ ಮಗೆ ಹಿತೆ ಖ್ಯಾತಿಯ Yohani-Jacqueline Fernandez

ಮನಿಕೆ ಮಗೆ ಹಿತೆ (Manike Mage Hithe) ಎನ್ನುವ ಆ ಒಂದು ಹಾಡು ಹಾಡಿ ಸಖತ್ ವೈರಲ್ ಆದ ಗಾಯಕಿ ಯೊಹಾನಿ ಡಿ ಸಿಲ್ವಾ (yohani de silva). ಶ್ರೀಲಂಕಾ ಮೂಲದ ಈ ಗಾಯಕಿ ಮತ್ತೋರ್ವ ಶ್ರೀಲಂಕಾದ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez)​ ಅವರನ್ನು ಭೇಟಿಯಾಗಿದ್ದಾರೆ. ಹೌದು, ಈ ಇಬ್ಬರೂ ಶ್ರೀಲಂಕಾದ ಸುಂದರಿಯರು ಫೋಟೋಗೆ ಒಟ್ಟಿಗೆ ಪೋಸ್​ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಯೊಹಾನಿ ಇನ್​ಸ್ಟಾಗ್ರಾಂ ಖಾತೆ)

First published: