ಕಳೆದ 13 ವರ್ಷಗಳಿಂದ ಕಲಂಕರಿ ಸೀರೆಗಳನ್ನು ತಯಾರಿಸುತ್ತಿದ್ದೇವೆ. ಪ್ರತಿ ಸೀರೆಯನ್ನು ತಯಾರಿಸಲು 20 ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ಕಲಂಕರಿ ಸೀರೆಗಳನ್ನು ತಯಾರಿಸಲು ಸ್ವರ್ಣಮುಖಿ ನೀರು ತುಂಬಾ ಅವಶ್ಯಕ. ಶ್ರೀ ಕಾಳಹಸ್ತಿಯಲ್ಲಿ ಬಿಟ್ಟರೆ ಬೇರೆಲ್ಲೂ ಈ ಕಲಾಂಕಾರಿ ಕಲೆಯ ಬಣ್ಣಗಳು ಅಷ್ಟೊಂದು ಆಕರ್ಷಕವಾಗಿಲ್ಲ. ಕಲಂಕರಿ ಕಲೆ ನನಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ತಂದುಕೊಟ್ಟಿದೆ ಎಂದು ತಯಾರಕರು ಹೇಳಿದ್ದಾರೆ.