ಪರಿಹಾರ್ ಕುಟುಂಬದಲ್ಲಿ ಹಲವಾರು ಗಿಳಿಗಳಿವೆ. ಆದರೆ ಹೆಣ್ಣು ಗಿಳಿಗಳು ಇಲ್ಲ. ಹಾಗಾಗಿ ಈ ಎರಡು ಕುಟುಂಬ ಸೇರಿ ಗಿಳಿಗಳಿಗೆ ಮದುವೆ ಮಾಡಿಸಿದ್ದಾರೆ. ಗ್ರಾಮದ ವೃದ್ಧೆಯೊಬ್ಬರು ಎರಡೂ ಗಿಳಿಗಳ ಕುಟುಂಬಗಳ ನಡುವೆ ಮದುವೆಯ ವಿಚಾರವನ್ನು ತಿಳಿಸಿದರು. ಹಾಗೇಯೇ ಇದರ ವಂಶ ವೃದ್ಧಿಸಬೇಕೆಂದರೆ ಮದುವೆಯೇ ಆಗಬೇಕು ಎಂದು ಹೇಳಿ ಗಿಳಿಗಳಿಗೆ ಮದುವೆ ಮಾಡಿಸಿದ್ದಾರೆ.