SP Balasubrahmanyam: ಎಸ್‍ಪಿಬಿ ಅಗಲಿ 2 ವರ್ಷ; ಮಾಂತ್ರಿಕ ಗಾಯಕನಿಗೆ ಭಾವಸ್ಪರ್ಶಿ ನಮನ

ಎಸ್‍ಪಿ ಬಾಲಸುಬ್ರಮಣ್ಯಂ ಹಾಡು ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ, ಅವರ ಹಾಡು ಕೇಳ್ತಿದ್ರೆ ಬೇರೊಂದು ಲೋಕಕ್ಕೆ ಒಂದಂತೆ ಭಾಸವಾಗುತ್ತದೆ. ಅಷ್ಟು ಸುಂದರವಾಗಿ ಹಾಡ್ತಿದ್ರು. ಅವರು ಸಾವನ್ನಪ್ಪಿ 2 ವರ್ಷ ಕಳೆದಿವೆ.

First published: