Photoshoot: ಅಂಡರ್ ವಾಟರ್​ನಲ್ಲಿ ಬೇಬಿ ಬಂಪ್​ ತೋರಿಸುತ್ತಾ ಫೋಟೋಶೂಟ್​ಗೆ ಪೋಸ್​ ಕೊಟ್ಟ ನಟಿ ಫರೀನಾ ಆಜಾದ್​..!

ಗರ್ಭಿಣಿಯರು ಅಂಡರ್​ ವಾಟರ್​ನಲ್ಲಿ ಫೋಟೋಶೂಟ್​​ ಮಾಡಿಸಿಕೊಳ್ಳುವುದು ಈಗ ಟ್ರೆಂಡ್​ ಆಗಿ ಹೋಗಿದೆ. ಈ ಹಿಂದೆ ನಟಿ ಸಮೀರಾ ರೆಡ್ಡಿ ಸಹ ಗರ್ಭಿಣಿಯಾಗಿದ್ದಾಗ ಅಂಡರ್​ ವಾಟರ್​ ಫೋಟೋಶೂಟ್​ ಮಾಡಿಸಿ ಸುದ್ದಿಯಲ್ಲಿದ್ದರು. ಈಗ ನಟಿ ಫರೀನಾ ಆಜಾದ್​ (Farina Azad) ಅವರೂ ಸಹ ಆತು ತಿಂಗಳ ಗರ್ಭಿಣಿಯಾಗಿದ್ದು, ಅಂಡರ್ ವಾಟರ್​ ಫೋಟೋಶೂಟ್​ ಮಾಡಿಸಿದ್ದಾರೆ.(ಚಿತ್ರಗಳು ಕೃಪೆ: Farina Azad instagram )

First published: