ನನ್ನ ಜೀವನದಲ್ಲಿ ಹೊಸ ಅತಿಥಿಯ ಎಂಟ್ರಿ ಎಂದ ನಟಿ ಸೋನಮ್​​; ಗರ್ಭಿಣಿನಾ ಎಂದು ಕೇಳುತ್ತಿರುವ ನೆಟ್ಟಿಗರು!

is Sonam Kapoor Pregnant? ಬಾಲಿವುಡ್ ನಟಿ ಸೋನಮ್ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸಕ್ರಿಯರಾಗಿರುತ್ತಾರೆ. ಮದುವೆ ಬಳಿಕ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದಿದ್ದರು ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಯ ಪ್ರವೇಶದ ಕುರಿತು ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ ಸೋನಮ್ ಕಪೂರ್.

First published: