Sonali Phogat: ಬಲವಂತವಾಗಿ ಡ್ರಗ್ಸ್ ಮಿಶ್ರಿತ ಮದ್ಯ ಕುಡಿಸುವಾಗ ಬೇಡ ಎಂದು ತಳ್ಳಿದ್ದ ನಟಿ, ಆದರೂ ಬಿಡಲಿಲ್ಲ

Sonali Phogats: ನಟಿಯ ಆಪ್ತರು ಆಕೆಗೆ ಬಲವಂತವಾಗಿ ಡ್ರಗ್ಸ್ ಮಿಶ್ರಿತ ಮದ್ಯ ಕುಡಿಸಿದ್ದರು. ನಟಿ ಬೇಡ ಎಂದು ತಳ್ಳಲು ಪ್ರಯತ್ನಿಸಿದರೂ ಅದು ಯಶಸ್ವಿಯಾಗಲಿಲ್ಲ. ಬರೋಬ್ಬರಿ 1.5 ಗ್ರಾಂ ಎಂಡಿಎಂಎ ಮಿಶ್ರಿತ ಮದ್ಯ ನಟಿಗೆ ಬಲವಂತವಾಗಿ ಕುಡಿಸಲಾಗಿದೆ.

First published: