ಪುಲ್ವಾಮಾ ಹುತಾತ್ಮರ ಮಕ್ಕಳ ದತ್ತು ಪಡೆದು ಮಾದರಿಯಾದ ಐಎಎಸ್ ಅಧಿಕಾರಿ
ಪುಲ್ವಾಮಾ ದಾಳಿ ನಡೆದು ಇಂದಿಗೆ ಒಂದು ವರ್ಷ. ಸಿಆರ್ಪಿಎಫ್ ಪಡೆ ಸಾಗುತ್ತಿದ್ದ ಬಸ್ ಸ್ಫೋಟಗೊಂಡು 40 ಯೋಧರು ಹುತಾತ್ಮರಾಗಿದ್ದರು. ಈ ವೇಳೆ ಅನೇಕರು ಯೋಧರ ಕುಟುಂಬದ ಸಹಾಯಕ್ಕೆ ನಿಂತಿದ್ದರು. ಇವರ ನಡುವೆ ಎಲ್ಲರಿಗೂ ಮಾದರಿಯಾಗುವರೊಬ್ಬರಿದ್ದಾರೆ.
News18 Kannada | February 14, 2020, 3:33 PM IST
1/ 7
2019 ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಗೆ 40 ಸಿಆರ್ಪಿಎಫ್ ಯೋಧರು ಮೃತಪಟ್ಟಿದ್ದರು.
2/ 7
ಈ ದಾಳಿ ನಂತರ ಅನೇಕರು ಮೃತ ಯೋಧರ ಕುಟುಂಬಕ್ಕೆ ಸಹಕಾರ ನೀಡಿದ್ದಾರೆ.
3/ 7
2019 ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಗೆ 40 ಸಿಆರ್ಪಿಎಫ್ ಯೋಧರು ಮೃತಪಟ್ಟಿದ್ದರು. ಈ ದಾಳಿ ನಂತರ ಅನೇಕರು ಮೃತ ಯೋಧರ ಕುಟುಂಬಕ್ಕೆ ಸಹಕಾರ ನೀಡಿದ್ದಾರೆ.
4/ 7
ಇನಾಯತ್ ಖಾನ್ ಹೆಸರಿನ ಐಎಎಸ್ ಅಧಿಕಾರಿ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಇಬ್ಬರ ಮಕ್ಕಳನ್ನು ದತ್ತು ಪಡೆದಿದ್ದಾರೆ.
5/ 7
ಪುಲ್ವಾಮಾ ದಾಳಿಯಲ್ಲಿ ರತನ್ ಠಾಕೂರ್ ಹಾಗೂ ಸಂಜಯ್ ಕುಮಾರ್ ಹೆಸರಿನ ಇಬ್ಬರು ಸೈನಿಕರು ಮೃತಪಟ್ಟಿದ್ದರು.