Sneha Ullal: ಬ್ರೈಡಲ್​ ಲುಕ್​ನಲ್ಲಿ ಸ್ನೇಹಾ ಉಲ್ಲಾಳ್​: ಮತ್ತೆ ಐಶ್ವರ್ಯಾ ರೈ ಜತೆ ಹೋಲಿಕೆ ಮಾಡುತ್ತಿರುವ ನೆಟ್ಟಿಗರು..!

ಬಾಲಿವುಡ್​ನಲ್ಲಿ ಸಲ್ಮಾನ್​ ಖಾನ್​ ಲಾಂಚ್​ ಮಾಡಿದ ನಟಿ ಈ ಕರಾವಳಿ ಸುಂದರಿ. ಲಕ್ಕಿ ನೋ ಟೈಮ್​ ಫಾರ್​ ಲವ್​ ಸಿನಿಮಾದ ಮೂಲಕ ಸ್ನೇಹಾ ಉಲ್ಲಾಳ್​ ಬಿ-ಟೌನ್​ಗೆ ಕಾಲಿಟ್ಟರು. ಆಗಲೂ ಸಹ ಸ್ನೇಹಾ ಅವರನ್ನು ಜೂನಿಯರ್​ ಐಶ್ವರ್ಯಾ ರೈ ಎಂದೇ ಕರೆಯಲಾಗುತ್ತಿತ್ತು. ಈಗ ಮತ್ತೆ ಸ್ನೇಹಾ ಉಲ್ಲಾಳ್​ ಇದೇ ಕಾರಣದಿಂದ ಸುದ್ದಿಯಲ್ಲಿದ್ದಾರೆ. (ಚಿತ್ರಗಳು ಕೃಪೆ: ಸ್ನೇಹಾ ಉಲ್ಲಾಳ್​ ಇನ್​ಸ್ಟಾಗ್ರಾಂ ಖಾತೆ)

First published: