Smart Gas Stove: ಪಾಸ್​ವರ್ಡ್​ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್!

ಈ ಗ್ಯಾಸ್ ಸ್ಟವ್​ನಲ್ಲಿ ಅಲಾರಂ ಸಹ ಇದೆ. ಅನಿಲ ಸೋರಿಕೆಯಾದಾಗ ಈ ಅಲಾರಂ ಬೀಪ್ ಆಗುತ್ತದೆ. ಅಲ್ಲದೇ, ಗ್ಯಾಸ್ ಲೀಕ್ ಆದರೆ ಅಡುಗೆಮನೆಯಲ್ಲಿ ಅಳವಡಿಸಿದ ಫ್ಯಾನ್ ಆನ್ ಆಗುತ್ತದೆ.

First published:

  • 17

    Smart Gas Stove: ಪಾಸ್​ವರ್ಡ್​ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್!

    ಪಾಸ್​ವರ್ಡ್​ ನಮೂದಿಸಿದ ತಕ್ಷಣ ಮೊಬೈಲ್/ಲ್ಯಾಪ್ಟಾಪ್ ಆನ್ ಆಗುವಂತೆ ಗ್ಯಾಸ್ ಸ್ಟವ್ ಸಹ ಆನ್ ಆದರೆ ಹೇಗಿರುತ್ತೆ!? ಅರೇ! ನಿಮಗೆ ಅಚ್ಚರಿಯಾಯ್ತು ಅಲ್ವಾ? ಆದ್ರೆ ಹೀಗೊಂದು ಹೊಸ ರೀತಿಯ ಗ್ಯಾಸ್ ಸ್ಟವ್ ನಿಜಕ್ಕೂ ಇದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Smart Gas Stove: ಪಾಸ್​ವರ್ಡ್​ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್!

    ಈ ಡಿಜಿಟಲ್ ಯುಗದಲ್ಲಿ ಯಾವುದೂ ಅಸಾಧ್ಯವಲ್ಲ ಎಂದೇ ಹೇಳಬಹುದು. ಬಿಹಾರದ 13 ವರ್ಷದ ಪ್ರತ್ಯೂಷ್ ಎಂಬ ಬಾಲಕ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ. 

    MORE
    GALLERIES

  • 37

    Smart Gas Stove: ಪಾಸ್​ವರ್ಡ್​ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್!

    ಪಾಸ್​ವರ್ಡ್​ ಹಾಕಿದ್ರೆ ಆನ್ ಆಗುವ ಮತ್ತು ಗ್ಯಾಸ್ ಸೋರಿಕೆಯಾದಾಗ ಸ್ವಯಂಚಾಲಿತವಾಗಿ ಆಫ್ ಆಗುವ ಇಂತಹ ಗ್ಯಾಸ್ ಸ್ಟವ್ ಪ್ರತ್ಯೂಷ್ ತಯಾರಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Smart Gas Stove: ಪಾಸ್​ವರ್ಡ್​ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್!

    ಈ ಗ್ಯಾಸ್ ಸ್ಟವ್ ಅನಿಲ ಸೋರಿಕೆಯಾದಾಗ ಎಚ್ಚರಿಕೆಯ ವ್ಯವಸ್ಥೆ ಅಲರ್ಟ್ ಆಗುತ್ತದೆ. ಇದರ ಇನ್ನೊಂದು ವಿಶೇಷತೆ ಏನೆಂದರೆ, ಕೆಲವು ಸೆಕೆಂಡ್ ಗಳಿಗಿಂತ ಹೆಚ್ಚು ಕಾಲ ಗ್ಯಾಸ್ ಸೋರಿಕೆಯಾದರೆ ಇಡೀ ಮನೆಯ ವಿದ್ಯುತ್ ಕೂಡ ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Smart Gas Stove: ಪಾಸ್​ವರ್ಡ್​ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್!

    ಈ ಗ್ಯಾಸ್ ಸ್ಟವ್​ನಲ್ಲಿ ಅಲಾರಂ ಸಹ ಇದೆ. ಅನಿಲ ಸೋರಿಕೆಯಾದಾಗ ಈ ಅಲಾರಂ ಬೀಪ್ ಆಗುತ್ತದೆ. ಅಲ್ಲದೇ, ಗ್ಯಾಸ್ ಲೀಕ್ ಆದರೆ ಅಡುಗೆಮನೆಯಲ್ಲಿ ಅಳವಡಿಸಿದ ಫ್ಯಾನ್ ಆನ್ ಆಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Smart Gas Stove: ಪಾಸ್​ವರ್ಡ್​ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್!

    ಸ್ವಲ್ಪ ಹೊತ್ತಿನ ನಂತರ ಮನೆಗೆ ವಿದ್ಯುತ್ ಸರಬರಾಜು ನಿಲ್ಲುತ್ತದೆ. ಅನಿಲ ಸಂಪರ್ಕವು ನಿಲ್ಲುತ್ತದೆ. ಈ ಮೂಲಕ ಅನಿಲ ದುರಂತ ಸಂಭವಿಸುವುದು ತಡೆಗಟ್ಟಲ್ಪಡುತ್ತದೆ.

    MORE
    GALLERIES

  • 77

    Smart Gas Stove: ಪಾಸ್​ವರ್ಡ್​ನಿಂದ ಆನ್ ಆಗುತ್ತೆ ಈ ಗ್ಯಾಸ್ ಸ್ಟವ್!

    ಅಂದಹಾಗೆ ಈ ವಿಶೇಷ ಗ್ಯಾಸ್ ಸ್ಟವ್​ಅನ್ನು ತಯಾರಿಸಲು ಪ್ರತ್ಯೂಷ್ ಅವರಿಗೆ ಸುಮಾರು 1,500 ರೂಪಾಯಿ ಖರ್ಚಾಗಿದೆ. ಆದರೆ ಮಾರುಕಟ್ಟೆಯಲ್ಲಿ 3,000 ರೂ.ವರೆಗೆ ಮಾರಾಟವಾಗುವ ನಿರೀಕ್ಷೆ ಇದೆ. (ಸಾಂದರ್ಭಿಕ ಚಿತ್ರ)

    MORE
    GALLERIES