Viral Photos: ಇಷ್ಟೊಂದು ಕ್ಯೂಟ್ ಆಗಿರುವ ಪುಟ್ಟ ಜೀವಿಗಳನ್ನು ನೀವು ನೋಡಿರೋಕೆ ಸಾಧ್ಯಾನೇ ಇಲ್ಲ!
ಜಗತ್ತಿನಲ್ಲಿ ಪುಟ್ಟದಾದ ಮತ್ತು ತುಂಬಾ ಕ್ಯೂಟ್ ಆದ ಎಷ್ಟೋ ಜೀವಿಗಳಿರುತ್ತವೆ ಆದರೆ ಇವು ಕಾಣಲು ತುಂಬಾ ಅಪರೂಪವಾಗಿರುತ್ತದೆ. ಆದರೆ ನಾವು ಇಲ್ಲಿ ಕೆಲವು ಪುಟ್ಟ ಜೀವಿಗಳನ್ನು ಇಲ್ಲಿ ನೀಡಿದ್ದೇವೆ ನೋಡಿ.
ಈಗತಾನೇ ಮೊಟ್ಟೆಯಿಂದ ಹೊರಬಂದು ತನ್ನ ಬಾಲವನ್ನು ಕಳೆದುಕೊಂಡ ಪುಟಾಣಿ ಕಪ್ಪೆ ಇದು. ಈ ಕಪ್ಪೆಯನ್ನು ನೋಡುತ್ತಿದ್ದರೆ ಇದಕ್ಕಿಂತ ಚಿಕ್ಕ ಜೀವಿ ಯಾವುದೇ ಇಲ್ಲ ಎಂಬ ಭಾವನೆ ಮನಸಿನಲ್ಲಿ ಮೂಡುತ್ತದೆ,
2/ 7
ಆಮೆಗಳಲ್ಲಿ ದೈತ್ಯ ಆಮೆಗಳು, ಮದ್ಯಮ ಗಾತ್ರದ ಆಮೆಗಳು ಹಾಗೂ ಅತಿ ಚಿಕ್ಕ ಗಾತ್ರದ ಆಮೆಗಳು ಹೀಗೆ ಮೂರು ಬೇರೆ ಬೇರೆ ರೀತಿಯಲ್ಲಿ ಈ ಜೀವಿಗಳು ಕಾಣಿಸಿಕೊಳ್ಳುತ್ತವೆ. ಧೀರ್ಘಾಯುಷ್ಯ ಹೊಂದಿದ ಜೀವಿಗಳಲ್ಲಿ ಇದೂ ಕೂಡಾ ಒಂದು.
3/ 7
ಪುಟಾಣಿ ಹಕ್ಕಿ ಇದಾಗಿದ್ದು, ಬಿಳಿ ಹಾಗೂ ನೇರಳೆ ಮಿಶ್ರಿತ ಬಣ್ಣವನ್ನು ಹೊಂದಿದೆ. ಚಿಕ್ಕ ಕೊಕ್ಕು ಹಾಗೂ ಕಣ್ಣಿನಿಂದ ಆಕರ್ಶಕವಾಗಿ ಕಾಣುತ್ತಿರುವ ಈ ಪುಟಾಣಿ ಹಕ್ಕಿ ತುಂಬಾನೇ ಚಿಕ್ಕದಾಗಿದೆ.
4/ 7
ಇಲ್ಲಿರುವ ಆಮೆ ಹಾಗೂ ಕಪ್ಪೆ ಎರಡೂ ಕೂಡಾ ಸಂಬಂಧ ಹೊಂದಿದೆ ಎಂಬಷ್ಟು ನಿಖರವಾದ ಕಪ್ಪು ಮೈಬಣ್ಣ ಮತ್ತು ಹಳದಿ ಚುಕ್ಕಿಗಳನ್ನು ಹೊಂದಿದೆ.
5/ 7
ನಾವು ನಿತ್ಯ ಕಾಣುವ ಮಿಡತೆ ಕೂಡಾ ಎಷ್ಟು ಪುಟ್ಟದಾಗಿದೆ ನೋಡಿ. ಈಗ ತಾನೇ ಹುಟ್ಟಿದ ಮರಿಗಳು ಇಷ್ಟೇ ಚಿಕ್ಕದಾಗಿರುತ್ತವೆ. ಇನ್ನು ಕೆಲವು ಮಿಡತೆಗಳು ಇರುವುದೇ ಹೀಗೆ.
6/ 7
ಚಿಕ್ಕ ಪಕ್ಷಿ ಎಂದರೆ ಅದು ಹಮ್ಮಿಂಗ್ ಬರ್ಡ್ ಎಂದು ಹೇಳಲಾಗುತ್ತದೆ. ಅದೇ ರೀತಿ ಇಲ್ಲಿ ಇರುವ ಪಕ್ಷಿ ನೋಡಿ ಎಷ್ಟು ಚಿಕ್ಕದಾಗಿದೆ ಎಂದು. ಒಬ್ಬ ವ್ಯಕ್ತಿಯ ಉಗುರಿನ ಗಾತ್ರವೂ ಇಲ್ಲ.
7/ 7
ಇದು ಇಲಿಯಂತೆ ಕಾಣುವ ಇನ್ನೊಂದು ಪುಟ್ಟ ಜೀವಿಯಾಗಿದ್ದು ನೋಡಲು ತುಂಬಾ ಕ್ಯೂಟ್ ಆಗಿ ಕಾಣುತ್ತಿದೆ. ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಳ್ಳಲೂ ಸಾಧ್ಯವಾಗದಷ್ಟು ಪುಟ್ಟದಾಗಿದೆ ಈ ಜೀವಿ
First published:
17