ಭೂಮಿ ಮೇಲೆ ಕೋಟ್ಯಾಂತರ ಜೀವ ಸಂಕುಲಗಳಿವೆ. ಒಂದಕ್ಕೊಂದು ವಿಭಿನ್ನದಂತೆ, ಬಣ್ಣ, ಆಕಾರ ಹಾಗೆಯೇ ನಾನಾ ವಿಶೇಷತೆಯನ್ನು ಅವು ಒಳಗೊಂಡಿದೆ. ಅದರಲ್ಲಿ ಅನೇಕ ಪ್ರಾಣಿ ಪ್ರಭೇದಗಳಿವೆ. ನಾನಾ ದೇಶಗಳಿಗೆ ಮತ್ತು ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಜೀವಿಸುವ ಪ್ರಾಣಿಗಳಿವೆ. ಅದರಂತೆ ಭಾರತದಲ್ಲೂ ಕೂಡ ಬೇರೆ ಬೇರೆ ಜಾತಿಯ ಪ್ರಾಣಿಗಳಿವೆ. ಅಳಿವಿನಂಚಿನಲ್ಲಿರುವ ಮತ್ತು ಬಲು ಅಪರೂಪದ ಪ್ರಾಣಿಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ. (Photos: Google)