ಅತ್ಯಾಚಾರ ಆರೋಪದಡಿ ಖ್ಯಾತ ಹಾಡುಗಾರರೊಬ್ಬರು ಜೈಲು ಸೇರಿದ್ದಾರೆ. ಮಾಡಿದ ತಪ್ಪನ್ನು ಪರಿಶೀಲಿಸಿಗೆ ಕೋರ್ಟ್ ಅವರಿಗೆ 24 ವರ್ಷಗಳ ಕಾಲ ಶಿಕ್ಷೆ ವಿಧಿಸಿದೆ.
2/ 9
ಅಂದಹಾಗೆಯೇ ಖ್ಯಾತ ಹಾಡುಗಾರ ಮಹಿಳೆಯರನ್ನು ಬಂಧಿಸಿ, ಅವರಿಗೆ ಚಿತ್ರಹಿಂಸೆ ನೀಡಿ ಅತ್ಯಾಚಾರ ವೆಸಗಿದ್ದ. ಬಂಧನದ ವೇಳೆ ಆತನ ನಿಜ ರೂಪ ಮತ್ತಷ್ಟು ಬಯಲಾಗಿದೆ. ಅನೇಕ ಮಹಿಳೆಯರ ಮೇಲೆ ಅತ್ಯಾಚಾರ ವೆಸಗಿದ್ದನು ಎಂದು ತಿಳಿದು ಬಂದಿದೆ.
3/ 9
ಆಂಡಿ ಅನೋಕ್ಯಾ ಅತ್ಯಾಚಾರ ಅರೋಪದಡಿ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಸುಮಾರು 21 ಮಹಿಳೆಯ ಮೇಲೆ ಅತ್ಯಾಚಾರ ವೆಸಗಿದ್ದಾನೆ.
4/ 9
ಸೋಲೊ 45 ಹೆಸರಿನ ಬ್ರಿಟಿಷ್ ಗ್ರಿಮ್ ಬ್ಯಾಂಡ್ ನಲ್ಲಿ ಹಾಡುಗಾರನಾಗಿ ಆಂಡಿ ಅನೋಕ್ಯಾ ಕೆಲಸ ಮಾಡುತ್ತಿದ್ದ. ಇದೀಗ ಆಂಡಿಯ ನಿಜ ರೂಪ ಬಯಲಾಗಿದೆ.
5/ 9
ಎರಡು ವರ್ಷದಲ್ಲಿ ಆಂಡಿ ಅನೋಕ್ಯಾ ಮೇಲೆ 30 ಆರೋಪಗಳಿದ್ದು, ಮಹಿಳೆಯರನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ
6/ 9
ಮಹಿಳೆಯರನ್ನು ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಖೈದಿಯಂತೆ ನಟಿಸುವಂತೆ ಹೇಳಿ. ನಂತರ ಮಹಿಳೆಯರಿಗೆ ಚಿತ್ರ ಹಿಂಸೆ ನೀಡಿ ಅತ್ಯಾಚಾರ ವೆಸಗುತ್ತಿದ್ದ.
7/ 9
ಅಷ್ಟು ಮಾತ್ರವಲ್ಲ ಮಹಿಳೆಯ ಮೇಲಿನ ಅತ್ಯಾಚಾರ ಮತ್ತು ಚಿತ್ರಹಿಂಸೆ ನೀಡುವುದನ್ನು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
8/ 9
ಇನ್ನು ವಿಚಾರಣೆ ವೇಳೆ ವಿಡಿಯೋವೊಂದು ಸಿಕ್ಕಿದ್ದು, ಆ ವಿಡಿಯೋದಲ್ಲಿ ಮಹಿಳೆಯೊಬ್ಬಳು ನಾನು ನಿನ್ನನ್ನು ದ್ವೇಷಿಸುತ್ತೇನೆ ಎಂದು ಹೇಳುತ್ತಾಳೆ. ನಂತರ ಆಂಡಿ ನಗುತ್ತಾ ಕ್ಯಾಮೆರಾವನ್ನು ಆಫ್ ಮಾಡುತ್ತಾನೆ.
9/ 9
ಸದ್ಯ ಅತ್ಯಾಚಾರಿ ಆಂಡಿಗೆ ಕೋರ್ಟ್ 24 ವರ್ಷ ಶಿಕ್ಷೆ ವಿಧಿಸಿದೆ. ಖ್ಯಾತ ಹಾಡುಗಾರ ನಿಜ ರೂಪ ಬಯಲಾಗಿರುವುದು ಅಭಿಮಾಣಿಗಳ ಅಚ್ಚರಿಗೆ ಕಾರಣವಾಗಿದೆ.