Policewoman: ವೃತ್ತಿಯಲ್ಲಿ ನಿಷ್ಠೆಯ ಪೊಲೀಸ್ ಆದ್ರೂ ಈಕೆಯ ಆಸಕ್ತಿ ಕ್ಷೇತ್ರ ಯಾವುದೆಲ್ಲಾ ಗೊತ್ತಾ?

Eksha Hang Subba aka Iksha Kerung: ಪುರುಷರಂತೆಯೇ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ಕೃಷ್ಟವಾಗಿ ಬೆಳೆಯುತ್ತಿದ್ದಾರೆ. ತಮ್ಮ ಛಲವನ್ನು ಮೆಟ್ಟಿನಿಲ್ಲುವ ಮೂಲಕ ತಮ್ಮತನವನ್ನು ತೋರಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಹಲವಾರಿದೆ. ಸಿಕ್ಕಿಂ ಮೂಲಕ ಮಹಿಳಾ ಪೊಲೀಸ್ ಎಕ್ಷಾ ಹ್ಯಾಂಗ್ ಸುಬ್ಬಾ ಇಕ್ಸಾ ಕೆರುಂಗ್ ಅವರನ್ನು ಇಂತಹ ವಿಚಾರದಲ್ಲೊ ಒಂದು ಬರಿ ಗುರುತಿಸಲೇಬೇಕು. ಏಕೆಂದರೆ ವೃತ್ತಿಯಲ್ಲಿ ಪೊಲೀಸ್ ಅಧಿಕಾರಿ ಕೆಲಸ ನಿರ್ವಹಿಸುತ್ತಿದ್ದರು. ಆಕೆಯ ಆಸಕ್ತಿ ವಿಚಾರದ ಯಾವುದು? ಯಾವುದರಲ್ಲೆಲ್ಲಾ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದರೆ ಅಚ್ಚರಿ ಆಗೋದರಲ್ಲಿ ಅನುಮಾಆನವೇ ಇಲ್ಲ. ಒಂದು ಬಾರಿ ಆಕೆಯ ಆಸಕ್ತಿ ಕ್ಷೇತ್ರದ ಬಗ್ಗೆ ನೋಡಿ ಬರೋಣ…

First published: