ಹಾಟ್​ ಫೋಟೋಗಳಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ ಸೋನಮ್​ ಕಪೂರ್​ ಸಹೋದರಿ ಶನಾಯಾ ಕಪೂರ್​

ಶನಾಯಾ ಕಪೂರ್​ (Shanaya Kapoor) ಸದ್ಯದಲ್ಲೇ ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ. ಧರ್ಮಾ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾ ಮೂಲಕ ದಕ್ಷಿಣ ಭಾರತದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೋನಮ್​ ಕಪೂರ್ ಅವರ ಚಿಕ್ಕಪ್ಪ ಸಂಜಯ್​ ಕಪೂರ್​ ಅವರ ಮಗಳಾಗಿರುವ ಈ ಸ್ಟಾರ್​ ಕಿಡ್​ ತಮ್ಮ ಹಾಟ್​ ಫೋಟೋಗಳಿಂದ ಈಗಾಗಲೇ ಸಖತ್​ ಸದ್ದು ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಶನಾಯಾ ಕಪೂರ್​ ಇನ್​ಸ್ಟಾಗ್ರಾಂ ಖಾತೆ)

First published: