ಸೆಕ್ಸ್​ ಟಾಯ್​ ಆರ್ಡರ್​ ಮಾಡಲು ಹೋಗಿ ಎಡವಟ್ಟು; ಅಮ್ಮನ ಕೈಗೆ ಸಿಕ್ಕಿಬಿದ್ದ ಯುವತಿ ಮಾಡಿದ್ದೇನು?

ಇಷ್ಟಾಗಿದ್ದೇ ತಡ ಆಕೆ ಆನ್ ಲೈನ್ ಮಾರಾಟ ತಾಣ ಇ-ಬೆನಲ್ಲಿ ಸೆಕ್ಸ್ ಟಾಯ್ ಆರ್ಡರ್ ಮಾಡಿದ್ದಳು. ಆದರೆ, ಇವಳಿಗೆ ಈ ಬಗ್ಗೆ ಯಾವುದೇ ಅಪ್ಡೇಟ್ ಬಂದಿರಲ್ಲ. ನಂತರ ಗೊತ್ತಾಗಿದ್ದೇನೆಂದರೆ ಆಕೆ ಅಮ್ಮನ ಖಾತೆಯಿಂದ ಸೆಕ್ಸ್​ ಆರ್ಡರ್​ ಮಾಡಿದ್ದಳೆಂದು!

First published:

 • 18

  ಸೆಕ್ಸ್​ ಟಾಯ್​ ಆರ್ಡರ್​ ಮಾಡಲು ಹೋಗಿ ಎಡವಟ್ಟು; ಅಮ್ಮನ ಕೈಗೆ ಸಿಕ್ಕಿಬಿದ್ದ ಯುವತಿ ಮಾಡಿದ್ದೇನು?

  ಲಾಕ್ ಡೌನ್ ಇರುವ ಕಾರಣ ಕಾಂಡೋಮ್ ಹಾಗೂ ಸೆಕ್ಸ್ ಟಾಯ್ ಮಾರಾಟದಲ್ಲಿ ಭಾರೀ ಏರಿಕೆ ಕಂಡಿದೆ ಎಂದು ಅಧ್ಯಯನ ಹೇಳಿತ್ತು. ಅಲ್ಲದೆ ಈ ಅವಧಿಯಲ್ಲಿ ಸೆಕ್ಸ್​ ಟಾಯ್​ಗಳಿಗೂ ಭಾರೀ ಬೇಡಿಕೆ ಸೃಷ್ಟಿಯಾಗಿತ್ತು.

  MORE
  GALLERIES

 • 28

  ಸೆಕ್ಸ್​ ಟಾಯ್​ ಆರ್ಡರ್​ ಮಾಡಲು ಹೋಗಿ ಎಡವಟ್ಟು; ಅಮ್ಮನ ಕೈಗೆ ಸಿಕ್ಕಿಬಿದ್ದ ಯುವತಿ ಮಾಡಿದ್ದೇನು?

  ಈ ಮಧ್ಯೆ ಇಂಗ್ಲೆಂಡ್​ನಲ್ಲಿ ನಡೆದ ಘಟನೆ ಭಾರೀ ಅಚ್ಚರಿ ಮೂಡಿಸಿದೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

  MORE
  GALLERIES

 • 38

  ಸೆಕ್ಸ್​ ಟಾಯ್​ ಆರ್ಡರ್​ ಮಾಡಲು ಹೋಗಿ ಎಡವಟ್ಟು; ಅಮ್ಮನ ಕೈಗೆ ಸಿಕ್ಕಿಬಿದ್ದ ಯುವತಿ ಮಾಡಿದ್ದೇನು?

  ಆಕೆಯ ಹೆಸರು ಜೆಸ್ಸಿಕಾ ಸ್ಮಿತ್. ವಯಸ್ಸು 21. ದೇಹದ ಆಸೆಗಳು ಹೆಚ್ಚಾದ್ದರಿಂದ ಏನು ಮಾಡಬೇಕು ಎಂದು ಗೊತ್ತಾಗದೆ ಗೆಳತಿ ಬಳಿ ತನ್ನ ಮನದಾಳದ ಮಾತನ್ನು ಹೇಳಿಕೊಂಡಿದ್ದಳು.

  MORE
  GALLERIES

 • 48

  ಸೆಕ್ಸ್​ ಟಾಯ್​ ಆರ್ಡರ್​ ಮಾಡಲು ಹೋಗಿ ಎಡವಟ್ಟು; ಅಮ್ಮನ ಕೈಗೆ ಸಿಕ್ಕಿಬಿದ್ದ ಯುವತಿ ಮಾಡಿದ್ದೇನು?

  ಈ ವೇಳೆ ಆಕೆಯ ಗೆಳತಿ ಆನ್ಲೈನ್ನಲ್ಲಿ ಸೆಕ್ಸ್ ಟಾಯ್ ಬಗ್ಗೆ ಮಾಹಿತಿ ನೀಡಿದ್ದಳು. ಆನ್​ಲೈನ್​ನಲ್ಲಿ ತರಿಸಿಕೊಂಡರೆ ಆ ಬಗ್ಗೆ ಯಾರಿಗೂ ಗೊತ್ತಾಗುವುದಿಲ್ಲ ಎಂದೂ ಹೇಳಿದ್ದಳು.

  MORE
  GALLERIES

 • 58

  ಸೆಕ್ಸ್​ ಟಾಯ್​ ಆರ್ಡರ್​ ಮಾಡಲು ಹೋಗಿ ಎಡವಟ್ಟು; ಅಮ್ಮನ ಕೈಗೆ ಸಿಕ್ಕಿಬಿದ್ದ ಯುವತಿ ಮಾಡಿದ್ದೇನು?

  ಇಷ್ಟಾಗಿದ್ದೇ ತಡ ಆಕೆ ಆನ್ ಲೈನ್ ಮಾರಾಟ ತಾಣ ಇ-ಬೆನಲ್ಲಿ ಸೆಕ್ಸ್ ಟಾಯ್ ಆರ್ಡರ್ ಮಾಡಿದ್ದಳು. ಆದರೆ, ಇವಳಿಗೆ ಈ ಬಗ್ಗೆ ಯಾವುದೇ ಅಪ್ಡೇಟ್ ಬಂದಿರಲ್ಲ. ಏನೋ ತಾಂತ್ರಿಕ ಸಮಸ್ಯೆ ಆಗಿರಬಹುದು ಎಂದು ಸುಮ್ಮನಿದ್ದಳು.

  MORE
  GALLERIES

 • 68

  ಸೆಕ್ಸ್​ ಟಾಯ್​ ಆರ್ಡರ್​ ಮಾಡಲು ಹೋಗಿ ಎಡವಟ್ಟು; ಅಮ್ಮನ ಕೈಗೆ ಸಿಕ್ಕಿಬಿದ್ದ ಯುವತಿ ಮಾಡಿದ್ದೇನು?

  ಆದರೆ, ಈ ಬಗ್ಗೆ ಅಮ್ಮ ವಿಚಾರಿಸದಾಗಲೇ ಜೆಸ್ಸಿಕಾಗೆ ಅರಿವಾಗಿದ್ದು ಸೆಕ್ಸ್ ಟಾಯ್ ಆರ್ಡರ್ ಮಾಡಿರುವುದು ನನ್ನ ಖಾತೆಯಿಂದಲ್ಲ ಅಮ್ಮನ ಖಾತೆಯಿಂದ ಎಂದು.

  MORE
  GALLERIES

 • 78

  ಸೆಕ್ಸ್​ ಟಾಯ್​ ಆರ್ಡರ್​ ಮಾಡಲು ಹೋಗಿ ಎಡವಟ್ಟು; ಅಮ್ಮನ ಕೈಗೆ ಸಿಕ್ಕಿಬಿದ್ದ ಯುವತಿ ಮಾಡಿದ್ದೇನು?

  ಅಮ್ಮ ಈ ಬಗ್ಗೆ ಪ್ರಶ್ನೆ ಕೇಳಿದ್ದ ಜೆಸ್ಸಿಕಾ ಭಯಗೊಂಡಿದ್ದಳು. ನಂತರ ಅಮ್ಮ ಉತ್ತರಿಸಿದ ರೀತಿ ಜೆಸ್ಸಿಕಾಗೆ ರಿಲೀಫ್ ನೀಡಿದೆ. ನಿನಗೆ ಏಕಾಂಗಿ ಎಂದನಿಸುತ್ತಿದೆಯೇ? ಹಾಗಿದ್ದರೆ ನಿನ್ನದೇ ಇ-ಬೇ ಖಾತೆ ತೆರೆ. ನನ್ನ ಖಾತೆಯಿಂದ ಏನನ್ನು ಆರ್ಡರ್ ಮಾಡಬೆಡ ಎಂದು ಕಿವಿಮಾತು ಹೇಳಿದ್ದಾಳೆ.

  MORE
  GALLERIES

 • 88

  ಸೆಕ್ಸ್​ ಟಾಯ್​ ಆರ್ಡರ್​ ಮಾಡಲು ಹೋಗಿ ಎಡವಟ್ಟು; ಅಮ್ಮನ ಕೈಗೆ ಸಿಕ್ಕಿಬಿದ್ದ ಯುವತಿ ಮಾಡಿದ್ದೇನು?

  ಈ ಬಗ್ಗೆ ಜೆಸ್ಸಿಕಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ

  MORE
  GALLERIES