ಮಾಹಿತಿಯಂತೆ, ಪುಲ್ಲರ್ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಮಾಹಿತಿ ತೆಗೆಯುತ್ತಿದ್ದ. ಆದರೀಗ ಪುಲ್ಲರ್ಗೆ ಮಾಡುತ್ತಿದ್ದ ಔಯಾನಕ ಕೃತ್ಯ ಬೆಳಕಿಗೆ ಬಂದಿದ್ದು, ಸರಿಯಾದ ಶಿಕ್ಷೆ ವಿಧಿಸಲಾಗಿದೆ. 51 ಪ್ರಕರಣಗಳ ತನಿಖೆಯಿಂದ ಆತನಗೆ ಶಿಕ್ಷೆಯಾಗಿದೆ. ಪೊಲೀಸರ ತನಿಖೆಯಂತೆ ಪುಲ್ಲರ್ ಕಂಪ್ಯೂಟರ್ನಲ್ಲಿ ಲಕ್ಷಾಂತರ ಮಹಿಳೆಯರ ಛಾಯಾಚಿತ್ರಗಳು ಪತ್ತೆಯಾಗಿದೆ.