ಸೆಲ್ವಾ ಹುಸೇನ್ ಎಂಬ ಮಹಿಳೆಗೆ ಹೃದಯ ದೇಹದಲ್ಲಿ ಇಲ್ವಂತೆ. ಈಕೆಯ 6 ಕಿಲೋಗ್ರಾಂ ತೂಕದ ಕೃತಕ ಹೃದಯವನ್ನು ಯಾವಾಗಲೂ ಒಯ್ಯುತ್ತಾರೆ. UK ಮೂಲದ ಸೆಲ್ವಾ ಅವರು 2017 ರಲ್ಲಿ ಒಂದು ಅಪಘಾತಕ್ಕೆ ಒಳಗಾಗಿದ್ದರು.
2/ 7
ಎಲೆಕ್ಟ್ರಿಕ್ ಮೋಟರ್ ಮತ್ತು ಟ್ಯೂಬ್‌ಗಳ ಮೂಲಕ ಗಾಳಿಯನ್ನು ತಳ್ಳುವ ಪಂಪ್ ಅನ್ನು ಅವರು ತಮ್ಮ ಬೆನ್ನಿಗೆ ಎಂದಿಗೂ ಫಿಕ್ಸ್ ಮಾಡಿಕೊಂಡಿರುತ್ತಾರೆ. ಈ ಪಂಪ್ ಹೃದಯದ ರೀತಿ ಕೆಲಸ ಮಾಡುತ್ತದೆ, ಆಕೆಯ ದೇಹದ ರಕ್ತದಲ್ಲಿ ರಕ್ತದ ಪರಿಚಲನೆ ಮಾಡಿಕೊಡುತ್ತದೆ.
3/ 7
ಒಟ್ಟಿನಲ್ಲಿ ಕೃತಕ ಹೃದಯದೊಂದಿಗೆ ಆಸ್ಪತ್ರೆಯಿಂದ ಬಿಡುಗಡೆಯಾದ ಮೊದಲ ಯುಕೆ ಮಹಿಳೆ ಈಕೆಯೇ. ಜೂನ್ 2017ರಲ್ಲಿ ಈ ರೀತಿಯ ಪರಿಸ್ಥಿತಿ ಪ್ರಾರಂಭವಾಯಿತು.
4/ 7
ಈಕೆಗೆ 39 ವರ್ಷ. 6 ಕೆಜೆಯ ಈ ಕೃತಕ ಹೃದಯವನ್ನು ಈಕೆ ಹೊತ್ತೊಯ್ಯುತ್ತಿರುವುದು ನಿಜಕ್ಕೂ ವಿಷಾಧನೀಯ ಸಂಗತಿಯೇ ಸರಿ. ಸಡನ್ ಆಗಿ ಒಳಗಾದ ಆಘಾತಕ್ಕೆ ಇದೀಗ ಜೀವನ ಇಡೀ ನರಳುವಂತಾಗಿದೆ ಈ ಮಹಿಳೆಗೆ. ಹೃದಯದಲ್ಲಿ ಕಾಣಿಸಿಕೊಂಡ ಒಂದು ಹೋಲ್ನಿಂದ , ಜಾಸ್ತಿ ದಿನಗಳ ಕಾಲ ಬದುಕಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರು.
5/ 7
ಈಕೆಯ ಗಂಡ ಕೂಡ ತುಂಬಾ ಸಹಾಯ ಮಾಡುತ್ತಾರೆ. ಕೃತಕ ಹೃದಯವು ಅವಳ ದೇಹದ ಸುತ್ತ ರಕ್ತವನ್ನು ನಿಮಿಷಕ್ಕೆ 138 ಬಡಿತಗಳ ಲಯದಲ್ಲಿ ಓಡಿಸುತ್ತದೆ, ಅದು ಅವಳ ಎದೆಯನ್ನು ಕಂಪಿಸಲು ಕಾರಣವಾಗುತ್ತದೆ. ಅವಳ ಬೆನ್ನುಹೊರೆಯ ಮೋಟಾರ್ ನಿರಂತರವಾಗಿ ಪಂಪ್ ಮಾಡುತ್ತದೆ ಮತ್ತು ಲಬ್ ಡಬ್ ಎಂದು ಶಬ್ದವನ್ನು ಉಂಟುಮಾಡುತ್ತದೆ.
6/ 7
ಸೆಲ್ವಾ ಅವರ ಸಹಜ ಹೃದಯವನ್ನು ಪರೀಕ್ಷಿಸಿದ ತಜ್ಞರು ಅವರಿಗೆ ಕಾರ್ಡಿಯೋಮಯೋಪತಿ ಎಂಬ ಕಾಯಿಲೆ ಇದೆ ಎಂದು ಹೇಳಿದ್ದಾರೆ. ಅಮೆರಿಕದ ಕಂಪನಿಯೊಂದು 86,000 ಪೌಂಡ್ (88.72 ಲಕ್ಷ ರೂ.) ವೆಚ್ಚದ ಕೃತಕ ಹೃದಯವನ್ನು ತಯಾರಿಸಿದ್ದು, ಆರು ಗಂಟೆಗಳ ಕಾರ್ಯಾಚರಣೆಯಲ್ಲಿ ಸೆಲ್ವಾ ಅವರ ದೇಹದೊಳಗೆ ಅಳವಡಿಸಲಾಗಿದೆ.
7/ 7
ಶಸ್ತ್ರಚಿಕಿತ್ಸೆಯನ್ನು ಡಾ ಡಯಾನಾ ಗಾರ್ಸಿಯಾ ಸಾಯೆಜ್ ನಿರ್ವಹಿಸಿದರು ಮತ್ತು ಹೇರ್‌ಫೀಲ್ಡ್‌ನ ಕಸಿ ಶಸ್ತ್ರಚಿಕಿತ್ಸೆಯ ಮುಖ್ಯಸ್ಥ ಆಂಡ್ರೆ ಸೈಮನ್ ಸಹಾಯ ಮಾಡಿದರು.
First published:
17
Viral News: ಈ ಮಹಿಳೆಯ ಹೃದಯ ಇರೋದು ಬ್ಯಾಗ್ನಲ್ಲಿ, ಈಕೆಯ ಕಥೆ ಕೇಳಿದ್ರೆ ಎಂಥವರಿಗಾದ್ರೂ ಮನಸ್ಸು ಕರಗುತ್ತೆ!