Smallest Country: ಬಾಸ್ಕೆಟ್​ಬಾಲ್ ಮೈದಾನಕ್ಕಿಂತ ಚಿಕ್ಕದು ಈ ದೇಶ! ಇಲ್ಲಿರೋದು ಕೇವಲ 27 ಮಂದಿ!

Smallest Country in The World: ವಿಸ್ತೀರ್ಣದ ಆಧಾರದ ಮೇಲೆ ಭಾರತವು ವಿಶ್ವದ 7 ನೇ ಅತಿದೊಡ್ಡ ದೇಶವಾಗಿದೆ. ಆದರೆ ಇಲ್ಲೊಂದು ಅತಿ ಚಿಕ್ಕದಾದ ದೇಶವಿದೆ. ಅದರ ವಿಸ್ತೀರ್ಣವು ಬಾಸ್ಕೆಟ್​ಬಾಲ್ ಮೈದಾನದಷ್ಟಿದ್ದು, ಅಲ್ಲಿ 27 ಜನರು ಮಾತ್ರ ವಲಸಿಗರಿದ್ದಾರೆ. ಹಾಗಿದ್ದರೆ, ಆ ದೇಶ ಯಾವುದು? ಇಲ್ಲಿದೆ ಮಾಹಿತಿ

First published: