ವಿಕ್ ಸಿಂಪ್ಸನ್ (ಯುರೋಪಿಯನ್ ವೈಲ್ಲೈಪ್ ಡಿಸೀಸ್ ಅಸೋಸಿಯೇಷನ್) ಈ ವಿಚಾರವನ್ನು ಹೇಳಿದೆ. ಇತ್ತೀಚೆಗೆ ಸೌತ್ ಕಾರ್ನ್ವೆಲ್ ನಲ್ಲಿರುವ ಸಮುದ್ರತಟದಲ್ಲಿ ಸಾವನಪ್ಪಿರುವ 26 ಡಾಲ್ಫಿನ್ಗಳು ಸಿಕ್ಕಿದ್ದವು. ಇವುಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದಾಗ ಡಾಲ್ಫಿನ್ಗಳು ಆತ್ಮಹತ್ಯೆ ಮಾಡಿಕೊಂಡಿವೆ ಎಂದು ಹೇಳಿದೆ.