SBI ಗ್ರಾಹಕರಿಗೆ ಗುಡ್​​ನ್ಯೂಸ್​​; ಈಗ ಉಚಿತವಾಗಿ Income Tax Returnsಗೆ ಅರ್ಜಿ ಸಲ್ಲಿಸಬಹುದು.. ಹೇಗೆ ನೋಡಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಒಂದು ಪ್ರಮುಖ ಸುದ್ದಿ ಇಲ್ಲಿದೆ. SBI ಇತ್ತೀಚೆಗೆ ತನ್ನ ಗ್ರಾಹಕರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ (ITR)ನ್ನು ಟ್ಯಾಕ್ಸ್ 2 ವಿನ್ನೊಂದಿಗೆ ಯೋನೊ ಆಪ್ನಲ್ಲಿ ಸಲ್ಲಿಸಬಹುದು ಎಂದು ಘೋಷಿಸಿದೆ.

First published:

  • 15

    SBI ಗ್ರಾಹಕರಿಗೆ ಗುಡ್​​ನ್ಯೂಸ್​​; ಈಗ ಉಚಿತವಾಗಿ Income Tax Returnsಗೆ ಅರ್ಜಿ ಸಲ್ಲಿಸಬಹುದು.. ಹೇಗೆ ನೋಡಿ

    SBI ಗ್ರಾಹಕರು ಉಚಿತವಾಗಿ ಹೇಗೆ ತೆರಿಗೆ ಹಿಂಪಡೆತಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಹಂತ ಹಂತವಾಗಿ ಇಲ್ಲಿ ವಿವರಿಸಲಾಗಿದೆ.

    MORE
    GALLERIES

  • 25

    SBI ಗ್ರಾಹಕರಿಗೆ ಗುಡ್​​ನ್ಯೂಸ್​​; ಈಗ ಉಚಿತವಾಗಿ Income Tax Returnsಗೆ ಅರ್ಜಿ ಸಲ್ಲಿಸಬಹುದು.. ಹೇಗೆ ನೋಡಿ

    ನೀವು ITR ಸಲ್ಲಿಸಲು ಬಯಸಿದರೆ YONO ನಲ್ಲಿ Tax2win ನೊಂದಿಗೆ ನೀವು ಇದನ್ನು ಉಚಿತವಾಗಿ ಮಾಡಬಹುದು. ಇದಕ್ಕಾಗಿ ನಿಮಗೆ 5 ದಾಖಲೆಗಳು ಬೇಕಾಗಿದೆ. sbiyono.sbiನಲ್ಲಿ ಡೌನ್ ಲೋಡ್ ಮಾಡಿ ಎಂದು SBI ತನ್ನ ಅಧಿಕೃತ ಟ್ವಿಟರ್ ಪೋಸ್ಟ್ ನಲ್ಲಿ ತಿಳಿಸಿದೆ.

    MORE
    GALLERIES

  • 35

    SBI ಗ್ರಾಹಕರಿಗೆ ಗುಡ್​​ನ್ಯೂಸ್​​; ಈಗ ಉಚಿತವಾಗಿ Income Tax Returnsಗೆ ಅರ್ಜಿ ಸಲ್ಲಿಸಬಹುದು.. ಹೇಗೆ ನೋಡಿ

    ಎಸ್ ಬಿಐ ಗ್ರಾಹಕರು ಇಸಿಎ ಸಹಾಯವನ್ನು ಪಡೆಯಬಹುದು. ಈ ಕೊಡುಗೆ ಅಕ್ಟೋಬರ್ 31, 2021 ರವರೆಗೆ ಮಾನ್ಯವಾಗಿರುತ್ತದೆ.

    MORE
    GALLERIES

  • 45

    SBI ಗ್ರಾಹಕರಿಗೆ ಗುಡ್​​ನ್ಯೂಸ್​​; ಈಗ ಉಚಿತವಾಗಿ Income Tax Returnsಗೆ ಅರ್ಜಿ ಸಲ್ಲಿಸಬಹುದು.. ಹೇಗೆ ನೋಡಿ

    ಐಟಿಆರ್ ಸಲ್ಲಿಸುವಾಗ SBI ಗ್ರಾಹಕರು ಕೆಲವು ದಾಖಲೆ ಈ 6 ದಾಖಲೆಗಳನ್ನು ನೀಡಬೇಕು 1) ಪ್ಯಾನ್ ಕಾರ್ಡ್ 2) ಆಧಾರ್ ಕಾರ್ಡ್ 3) ಫಾರ್ಮ್-16 4) ತೆರಿಗೆ ಕಡಿತ ವಿವರಗಳು 5) ಬಡ್ಡಿ ಆದಾಯ ಪ್ರಮಾಣಪತ್ರಗಳು 6) ತೆರಿಗೆ ಉಳಿತಾಯಕ್ಕಾಗಿ ಹೂಡಿಕೆ ಪುರಾವೆಗಳು

    MORE
    GALLERIES

  • 55

    SBI ಗ್ರಾಹಕರಿಗೆ ಗುಡ್​​ನ್ಯೂಸ್​​; ಈಗ ಉಚಿತವಾಗಿ Income Tax Returnsಗೆ ಅರ್ಜಿ ಸಲ್ಲಿಸಬಹುದು.. ಹೇಗೆ ನೋಡಿ

    ಯೋನೊ ಆಪ್ ಮೂಲಕ ಐಟಿಆರ್ ಫೈಲ್ ಮಾಡಲು ಹೀಗೆ ಮಾಡಿ: ಹಂತ 1: SBI YONO ಗೆ ಲಾಗ್ ಇನ್ ಮಾಡಿ ಹಂತ 2: Shops and Orders ಆಯ್ಕೆಯನ್ನು ಆರಿಸಿ. ಹಂತ 3: ನಂತರ Tax and Investment ಆಯ್ಕೆಮಾಡಿ ಹಂತ 4: ನಂತರ Tax2Win ಅನ್ನು ಆಯ್ಕೆ ಮಾಡಬೇಕು.

    MORE
    GALLERIES