Sara Ali Khan: ನಿಯಾನ್ ಗ್ರೀನ್ ಬಿಕಿನಿ ತೊಟ್ಟು; ಅಭಿಮಾನಿಗಳ ತಲೆ ತಿರುಗುವಂತೆ ಮಾಡಿದ ಸಾರಾ
ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಾರಾ ಅಲಿ ಖಾನ್ (Sara Ali Khan) tನ್ನ ಕೆಲವು ಹಾಟ್ ಫೋಟೋಗಳನ್ನ ಹಂಚಿಕೊಂಡಿದ್ದು, ಅಭಿಮಾನಿಗಳ ದೇಹದ ಉಷ್ಣತೆ ಹೆಚ್ಚಿಸಿದೆ. ಅದರಲ್ಲೂ ಸಾರಾ ಅಲಿಖಾನ್ ತೊಟ್ಟಿರುವ ಬ್ಯಾಕ್ ಲೆಸ್ ಬಿಕಿನಿ ಬಿಕಿನ ಎದೆ ನಡುಗುವಂತೆ ಮಾಡಿದೆ. ವಿವಿಧ ಭಂಗಿಯಲ್ಲಿ, ಈಜುಕೊಳದಲ್ಲಿ, ಬೀಚಿನಲ್ಲಿ ಟೂ ಪೀಸ್ ತೊಟ್ಟು ನಿಂತಿರುವ ಭಂಗಿ ಚಳಿ ಹುಟ್ಟಿಸುವಂತಿದೆ. ಅಭಿಮಾನಿಗಳಂತೂ ನಾ ಮುಂದು, ತಾ ಮುಂದು ಎನ್ನುವಂತೆ ಮುಗಿ ಬಿದ್ದು ನೆಚ್ಚಿನ ಬೆಡಗಿಗೆ ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.