Love Marriage: ಯುದ್ಧ ಪೀಡಿತ ರಾಷ್ಟ್ರದಲ್ಲಿ ಪ್ರೀತಿ ಅರಳಿತು! ಭಾರತಕ್ಕೆ ಬಂದು ಸಪ್ತಪದಿ ತುಳಿದ ಜೋಡಿ

ರಷ್ಯಾದ ಯುವಕ ಸಿರ್ಗಿ ನೋವಿಕಾ ಮತ್ತು ಉಕ್ರೇನಿಯನ್ ಹುಡುಗಿ ಅಲಿಯೋನಾ ಬ್ರಮೋಕಾ ಅವರು ಧರ್ಮಶಾಲಾದ ಖನ್ಯಾರಾ ಬೆಟ್ಟಗಳಲ್ಲಿರುವ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು. ಇಲ್ಲಿ ಪುರೋಹಿತರು ಲಗ್ನ, ಮುಹೂರ್ತ ಮತ್ತು ಸರಿಯಾದ ದಿನಾಂಕವನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ನಂತರ ವೇದಗಳು ಮತ್ತು ಮಂತ್ರಗಳೊಂದಿಗೆ ಸಪ್ತಪದಿ ತುಳಿದರು.

First published: