ಪ್ರಸ್ತುತ ರಷ್ಯಾ ಮತ್ತು ಉಕ್ರೇನ್ (Russia, Ukraine War) ಮಧ್ಯೆ ಯುದ್ಧ ಮುಂದುವರೆದಿದ್ದು, ರಷ್ಯಾ ಮಾಡುತ್ತಿರುವ ಆಕ್ರಮಣ ಖಂಡಿಸಿ ಜಗತ್ತಿನ ಮೂಲೆ ಮೂಲೆಗಳಿಂದ ಕೂಗು ಏರುತ್ತಿದೆ. ಈಗಾಗಲೇ ರಷ್ಯಾಗೆ ಪೆಟ್ಟು ನೀಡಲೆಂದು ಹಲವಾರು ಕಠಿಣ ದಿಗ್ಬಂಧನಗಳನ್ನು ಯುರೋಪಿಯನ್ ರಾಷ್ಟ್ರಗಳು (European Countries) ಹಾಗೂ ಅಮೆರಿಕ ವಿಧಿಸಿವೆ. (ಸಾಂದರ್ಭಿಕ ಚಿತ್ರ)