Helicopter: ಆನ್​ಲೈನ್​ನಲ್ಲಿ ಹಳೆಯ ಹೆಲಿಕಾಪ್ಟರ್​ ಖರೀದಿಸಿ, ಕ್ಯಾಂಪ್​ ಹೌಸನ್ನಾಗಿ ಮಾರ್ಪಡಿಸಿದ ದಂಪತಿ!

Viral News: ಮೋರಿಸ್​ನ ಹೆಂಡತಿ ಮ್ಯಾಗಿ ಕೂಡ ಈ ವಿಷಯವನ್ನು ಇಷ್ಟಪಟ್ಟಿದ್ದಾರೆ ಮತ್ತು ಮೋರಿಸ್​ಗೆ ಸಂಪೂರ್ಣವಾಗಿ ಸಹಾಯ ಮಾಡಿದ್ದಾರೆ. ದಂಪತಿಗಳು ತಮ್ಮ ಹೆಲಿಕಾಪ್ಟರ್ ಅನ್ನು ಮಾರ್ಪಡಿಸುವ ಸಂಪೂರ್ಣ ಪ್ರಕ್ರಿಯೆಯನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಅವರು ಅದನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದಾರೆ.

First published: