ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ನೀಡಿರುವ ಮಾಹಿತಿ ಪ್ರಕಾರ, ಗೆಳತಿಯರು ಮತ್ತು ಪತ್ನಿಯರನ್ನು ಬಾಡಿಗೆಗೆ ನೀಡುವ ವೆಬ್‌ಸೈಟ್‌ಗಳಿಗೆ ಬೇಡಿಕೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇದರಿಂದ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. ಚೀನಾದಲ್ಲಿ ನಡೆಯುತ್ತಿದ್ದ ಈ ದಂಧೆಯನ್ನು ಒಂದು ಪತ್ರಿಕೆಯ ವರದಿಗಾರ ಬಯಲಿಗೆಳೆಯಲಾಗಿದೆ. ಈ ಸಮಯದಲ್ಲಿ ಹುಡುಗಿಯರು 360 ಡಾಲರ್‌ಗಿಂತ ಹೆಚ್ಚು ಅಂದರೆ 30 ಸಾವಿರ ರೂ. ದುಡಿಯುತ್ತಿದ್ದರು ಎಂದು ತಿಳಿದು ಬಂದಿದೆ.