Virat Kohli : 69 ಲಕ್ಷದ ವಾಚ್​ನಿಂದ ಐಷಾರಾಮಿ ಕಾರ್​ವರೆಗೆ; ವಿರಾಟ್​ಕೊಹ್ಲಿ ಬಳಿ ಇರುವ ದುಬಾರಿ ಬೆಲೆ ವಸ್ತುಗಳಿವು

RCB ನಾಯಕ ವಿರಾಟ್​ ಕೊಹ್ಲಿ ಅತಿ ಹೆಚ್ಚು ಆದಾಯಗಳಿಸುವ ಭಾರತೀಯ ಕ್ರಿಕೆಟಿಗ. ಫೋರ್ಬ್ಸ್​ ಪಟ್ಟಿಯಲ್ಲಿ ಸ್ಥಾನ ಪಡೆದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಕೂಡ. ಒಂದು ಇನ್ಸ್ಟಾ ಪೋಸ್ಟ್​ನಿಂದ ಕೋಟಿ ಗಳಿಸುವ ವಿರಾಟ್ ಕೊಹ್ಲಿ 196 ಕೋಟಿ ಒಡೆಯ.

First published: