Rashmika Mandanna Trolls: ಒಳಉಡುಪು ಬಳಿಕ ‘ಪುಷ್ಪಾ’ ಲುಕ್​​​​ಗೆ ಟ್ರೋಲ್ ಆದ ನಟಿ ರಶ್ಮಿಕಾ..!

rashmika mandanna pushpa look: ಕಿರಿಕ್ ಸುಂದರಿ ರಶ್ಮಿಕಾ ಮಂದಣ್ಣ ಅವರಿಗೂ ಟ್ರೋಲ್ ಗಳು & ಮೆಮೆಗಳಿಗೂ ಒಂದು ರೀತಿಯ ಅವಿನಾಭಾವ ಸಂಬಂಧ. ಹೀಗಾಗಿಯೇ ರಶ್ಮಿಕಾ ಅವರ ಪ್ರತಿ ಹಾವ-ಭಾವ, ಕೆಲಸಗಳನ್ನೂ ಟ್ರೋಲ್ಗಳು ತುಂಬಾ ಹತ್ತಿರದಿಂದ ಗಮನಿಸುತ್ತಿರುತ್ತಾರೆ. ಎಲ್ಲೋ ಒಂದು ಕಡೆ ಏನೋ ಒಂದು ಎಡವಟ್ಟಾಯಿತು ಅಂದರೆ ಸಾಕು, ಅಲ್ಲಿಗೆ ಮುಗಿಯಿತು ಅಂತಲೇ ಹೇಳಬಹುದು. ಅಷ್ಟರ ಮಟ್ಟಿಗೆ ರಶ್ಮಿಕಾ ಕುರಿತ ಟ್ರೋಲ್‍ ಗಳು ಹಾಗೂ ಮೆಮೆಗಳು ಶುರುವಾಗುತ್ತವೆ.

First published: