Rare Birds: ಕ್ಯಾಮೆರಾ ಕಣ್ಣಿಗೆ ಕಾಣಸಿಕ್ಕ ಅಪರೂಪದ ಪಕ್ಷಿಗಳಿವು! ನೀವೂ ಒಮ್ಮೆ ನೋಡಿ

Seshachalam Forest: ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಹಲವು ಅಪರೂಪದ ಪಕ್ಷಿಗಳು, ಸಸ್ಯಗಳು, ಪ್ರಾಣಿಗಳು ವಿಹರಿಸುತ್ತಿವೆ.. ಶೇಷಾಚಲಂ ಅನ್ನು ತಮ್ಮ ಆವಾಸಸ್ಥಾನವನ್ನಾಗಿ ಆಯ್ಕೆ ಮಾಡಿಕೊಂಡಿವೆ. ದೇಶದ ಅಪರೂಪದ ಜಾತಿಯ ಪಕ್ಷಿಗಳು ಶೇಷಾಚಲಂಗೆ ವಲಸೆ ಬಂದು ಇಲ್ಲಿಯೇ ಉಳಿದುಕೊಂಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

  • News18
  • |
First published: