Different Rakhi: ನಿಮ್ಮ ಸಹೋದರರಿಗೆ ವಿಭಿನ್ನ ರಾಖಿ ಕಟ್ಟೋಕೆ ಬಯಸುತ್ತಿದ್ದೀರಾ? ಇಲ್ಲಿವೆ ನೋಡಿ

ಭಾರತವು ತನ್ನ ಹಬ್ಬಗಳು, ಸಂಪ್ರದಾಯಗಳಿಂದ ಹೆಸರು ವಾಸಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅಣ್ಣ-ತಂಗಿಯರ ಬಾಂಧವ್ಯಕ್ಕೆ ಮೀಸಲಾದ ಹಬ್ಬ ಬರಲಿದೆ. ರಕ್ಷಾ ಬಂಧನದಂದು, ಸಹೋದರಿಯರು ತಮ್ಮ ಸಹೋದರರ ಮಣಿಕಟ್ಟಿನ ಮೇಲೆ ಪವಿತ್ರ ದಾರವನ್ನು ಕಟ್ಟುತ್ತಾರೆ ಮತ್ತು ರಕ್ಷಣೆಯನ್ನು ಕೇಳುತ್ತಾರೆ. ಅದಕ್ಕೆ ರಕ್ಷಾ ಬಂಧನ ಎಂದು ಹೆಸರು. ವಿವಿಧ ಬಗೆಯ ರಾಖಿಗಳು ಇಲ್ಲಿವೆ ನೋಡಿ.

First published: