Raksha Bandhan 2022: ಭಾರತದ ಈ ಊರಿನಲ್ಲಿ ಹೆಣ್ಣು ಮಕ್ಕಳು ಮರಗಳಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಹಬ್ಬವನ್ನು ಆಚರಿಸುತ್ತಾರೆ!

Raksha bandhan 2022: ಪಿಪ್ಲಾಂತ್ರಿ ಪಂಚಾಯಿತಿಯಲ್ಲಿ ಹೆಣ್ಣು ಮಗು ಜನಿಸಿದ ಮೇಲೆ 111 ಸಸಿಗಳನ್ನು ನೆಡಲಾಗುತ್ತದೆ. ಮಗಳು ಮತ್ತು ಅವರ ಕುಟುಂಬದವರು ಅವಳನ್ನು ನೋಡಿಕೊಳ್ಳುವುದು ಮಾತ್ರವಲ್ಲದೆ ತನ್ನ ಕುಟುಂಬದ ಸದಸ್ಯೆಯಾಗಿ ರಾಖಿ ಕಟ್ಟುವ ಮೂಲಕ ಮಗಳು ನೀರು, ಕಾಡು ಮತ್ತು ಪರಿಸರವನ್ನು ಉಳಿಸಿ ಎಂಬ ಸಂದೇಶವನ್ನು ಜಗತ್ತಿಗೆ ನೀಡುತ್ತಾಳೆ.

First published: