Raksha Bandhan Messages: ನಿಮ್ಮ ಸಹೋದರಿಯರಿಗೆ ರಾಖಿ ಹಬ್ಬದ ದಿನ ಈ ಮೆಸೇಜ್ ಕಳಿಸಿದ್ರೆ ಖುಷಿಯಾಗುತ್ತಾರೆ
ರಾಖಿ ಹಬ್ಬದ ದಿನ ಸಹೋದರಿಯರು ಸಹೋದರರಿಗೆ ರಾಖಿ ಕಟ್ಟುತ್ತಾರೆ. ಅದಕ್ಕೆ ಬದಲಾಗಿ ಅಣ್ಣ ಉಡುಗೊರೆ ನೀಡುತ್ತಾನೆ. ಉಡುಗೊರೆ ಜೊತೆ ಒಂದೊಳ್ಳೆ ಸಂದೇಶ ಕಳಿಸಿದ್ರೆ ಹೇಗಿರುತ್ತೆ? ಏನ್ ಕಳಿಸಬೇಕು ಅಂತ ಗೊತ್ತಾಗ್ತಾ ಇಲ್ವಾ? ಇಲ್ಲಿವೆ ನೋಡಿ ಸಹೋದರಿಯರಿಗಾಗಿ ಸಂದೇಶಗಳು.
ಆತ್ಮೀಯ ಸಹೋದರಿ, ಮೊದಲನೆಯದಾಗಿ "ರಕ್ಷಾ ಬಂಧನದ ಶುಭಾಶಯಗಳು". ನಾನು ನಿನ್ನನ್ನು ಯಾವಾಗಲು ಕಾಯುತ್ತೇನೆ ಎಂದು ಈ ರಕ್ಷಾ ಬಂಧನದಲ್ಲಿ ಭರವಸೆ ನೀಡುತ್ತೇನೆ. ನಿನಗೆ ಕಷ್ಟ ಬಂದಾಗಲೆಲ್ಲಾ ನನ್ನನ್ನು ನೆನಪಿಸಿಕೊಳ್ಳು. ನಾನು ಹಾಜರಾಗುತ್ತೇನೆ.
2/ 8
ನನ್ನ ಸಹೋದರಿ ಏನೆಂದು ನನಗೆ ಗೊತ್ತು. ಜೀವನವು ತಿರುವು ತೆಗೆದುಕೊಳ್ಳುತ್ತದೆ. ಆದರೆ ನಾನು ನಿಮಗೆ ಭರವಸೆ ನೀಡುತ್ತೇನೆ. ನನ್ನ ಹೃದಯದಲ್ಲಿ ನೀನು ಸ್ಥಾನ ಯಾವಾಗಲೂ ಭದ್ರವಾಗಿರುತ್ತೆ. ಯಾರೂ ಎಂದಿಗೂ ಬದಲಾಯಿಸುವುದಿಲ್ಲ. ರಕ್ಷಾ ಬಂಧನದ ಶುಭಾಶಯಗಳು ಸಹೋದರಿ.
3/ 8
ನಾನು ದೇವರನ್ನು ಪ್ರಾರ್ಥಿಸಲು ಮರೆಯದ ಒಂದು ವಿಷಯ ಎಂದರೆ, ನನ್ನ ಪ್ರೀತಿಯ ಸಹೋದರಿಯನ್ನು ಎಲ್ಲಾ ದುಷ್ಟರಿಂದ ರಕ್ಷಿಸಲು ಶಕ್ತಿ ಕೊಡು. ಮತ್ತು ಅವಳಿಗೆ ಸಂತೋಷದ ಜಗತ್ತನ್ನು ನೀಡುವುದು ನನ್ನ ಗುರಿ. ರಕ್ಷಾ ಬಂಧನದ ಶುಭಾಶಯಗಳು.
4/ 8
ನಾನು ನಿನ್ನನ್ನು ಸಾಯುವವರೆಗೂ ಪ್ರೀತಿಸುತ್ತೇನೆ ಸಹೋದರಿ. ಮತ್ತು ನಿನ್ನ ಎಲ್ಲಾ ಅಗತ್ಯಗಳಲ್ಲಿ ಯಾವಾಗಲೂ ಒಂದು ಕರೆ ಮಾಡು ಸಾಕು. ಓಡಿ ಓಡಿ ಬರುತ್ತೇನೆ. ರಕ್ಷಾ ಬಂಧನದ ಶುಭಾಶಯಗಳು.
5/ 8
ಏನೇ ಇರಲಿ, ನಾನು ಯಾವಾಗಲೂ ನಿನ್ನನ್ನು ಬೆಂಬಲಿಸುತ್ತೇನೆ ಮತ್ತು ಪ್ರೀತಿಸುತ್ತೇನೆ. ಇದು ನಿಮ್ಮ ಸಹೋದರನ ಭರವಸೆ. ನೀನೂ ಯಾವಾಗಲು ಖುಷಿಯಾಗಿರು. ರಕ್ಷಾ ಬಂಧನದ ಶುಭಾಶಯಗಳು .
6/ 8
ನಿಮ್ಮಂತಹ ಸಹೋದರಿಯನ್ನು ಹೊಂದಿದ್ದು ನನಗೆ ಹೆಮ್ಮೆ ಅನಿಸುತ್ತದೆ. ಯಾವಾಗಲೂ ಅದೇ ಸದೃಢ ಮನಸ್ಸಿನ ಹುಡುಗಿಯಾಗಿರು. ನಿನ್ನ ಧೈರ್ಯ ನನಗೆ ತುಂಬಾ ಇಷ್ಟ. ರಕ್ಷಾ ಬಂಧನದ ಶುಭಾಶಯಗಳು!
7/ 8
ಹೇ ಸಹೋದರಿ, ನಾನು ನಿಮಗಿಂತ ಚಿಕ್ಕವನಾಗಿರಬಹುದು ಆದರೆ ಯಾವುದೇ ದುಷ್ಟತನದಿಂದ ನಿಮ್ಮನ್ನು ರಕ್ಷಿಸುವಷ್ಟು ಬಲಶಾಲಿ ಆಗಿದ್ದೇನೆ. ನನ್ನ ಪ್ರೀತಿಯ ಸಹೋದರಿ ನಿನ್ನಿಂದಾಗಿ ಜೀವನ ಸುಂದರವಾಗಿದೆ. ರಕ್ಷಾ ಬಂಧನದ ಶುಭಾಶಯಗಳು.
8/ 8
ದೇವರಿಂದ ಅತ್ಯಮೂಲ್ಯವಾದ ಉಡುಗೊರೆಯನ್ನು ಸ್ವೀಕರಿಸಲು ನನಗೆ ಸಂತೋಷವಾಗಿದೆ, ಅದು ನೀನು ಸಹೋದರಿ. ನಿನ್ನ ಸಂತೋಷವೇ ನನ್ನ ಪ್ರಪಂಚ ನನ್ನ ಅಕ್ಕ. ರಕ್ಷಾ ಬಂಧನದ ಶುಭಾಶಯಗಳು