Vampire Queen: ಇವಳು ರಾಣಿಯಲ್ಲ, ರಾಕ್ಷಸಿ! ಬರೋಬ್ಬರಿ 600ಕ್ಕೂ ಹೆಚ್ಚು ಹುಡುಗಿಯರನ್ನು ಕೊಂದು ಅವರ ರಕ್ತದಲ್ಲಿ ಸ್ನಾನ ಮಾಡುತ್ತಿದ್ದಳು!

ರಾಣಿ ಎಲಿಜಬೆತ್ ಹುಡುಗಿಯರನ್ನು ಕೊಂದ ನಂತರವೂ ಮೌನವಾಗಿರುತ್ತಿರಲಿಲ್ಲ, ಅವರ ಮೇಲೆ ಕ್ರೂರವಾಗಿ ವರ್ತಿಸುವುದನ್ನು ನಿಲ್ಲಿಸಲಿಲ್ಲ. ಹಲವಾರು ವರದಿಗಳ ಪ್ರಕಾರ, ಅವಳು ಸತ್ತ ಹುಡುಗಿಯರ ಮಾಂಸವನ್ನು ತನ್ನ ಹಲ್ಲುಗಳಿಂದ ಕತ್ತರಿಸುತ್ತಿದ್ದಳು, ಅವಳ ಮೂವರು ಸೇವಕರು ಸಹ ಈ ಘೋರ ಅಪರಾಧದಲ್ಲಿ ಅವಳೊಂದಿಗೆ ಸೇರಿಕೊಂಡರು.

First published: