Interesting Fact: ಬಣ್ಣಾ ನನ್ನ ಒಲವಿನ ಬಣ್ಣ, ಪುರುಷರಿಗೆ ಯಾಕೆ ಈ ಬಣ್ಣ ಅಂದ್ರೆ ಅಷ್ಟು ಇಷ್ಟ?

ಒಬ್ಬೊಬ್ಬರಿಗೆ ಒಂದೊಂದು ಬಣ್ಣ ಇಷ್ಟವಿರುತ್ತದೆ. ಸಂಶೋಧನೆಯ ಪ್ರಕಾರ ಪುರುಷರಿಗೆ ಮತ್ತು ಮಹಿಳೆಯರಿಗೆ ಈ ಬಣ್ಣ ಅಂದ್ರೆ ತುಂಬಾ ಇಷ್ಟವಂತೆ.

First published:

  • 19

    Interesting Fact: ಬಣ್ಣಾ ನನ್ನ ಒಲವಿನ ಬಣ್ಣ, ಪುರುಷರಿಗೆ ಯಾಕೆ ಈ ಬಣ್ಣ ಅಂದ್ರೆ ಅಷ್ಟು ಇಷ್ಟ?

    ಪ್ರತಿಯೊಂದು ಬಣ್ಣವು ವಿಭಿನ್ನ ಸಂದೇಶವನ್ನು ಹೊಂದಿರುತ್ತದೆ. ಒಬ್ಬೊಬ್ಬರಿಗೆ ಒಂದೊಂದು ಬಣ್ಣ ಇಷ್ಟವಿರುತ್ತದೆ. ಇದರ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್​ ಮಾಹಿತಿ ಇಲ್ಲಿದೆ.

    MORE
    GALLERIES

  • 29

    Interesting Fact: ಬಣ್ಣಾ ನನ್ನ ಒಲವಿನ ಬಣ್ಣ, ಪುರುಷರಿಗೆ ಯಾಕೆ ಈ ಬಣ್ಣ ಅಂದ್ರೆ ಅಷ್ಟು ಇಷ್ಟ?

    ಯಾರಿಗೆ ಯಾವ ಬಣ್ಣ ಇಷ್ಟ ಮತ್ತು ಅವರ ಮನಸ್ಥಿತಿ ಹೇಗಿರುತ್ತದೆ ಎಂಬುದರ ಬಗ್ಗೆ ಮನೋವಿಜ್ಞಾನಿಗಳು ವಿವರಿಸಿದ್ದಾರೆ. ಬಣ್ಣಗಳ ಮೇಲೆ ನಮ್ಮ ಮನಸ್ಥಿತಿ ಡಿಪೆಂಟ್​ ಆಗಿದ್ಯಾ ಹಾಗಾದ್ರೆ? ಇವೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

    MORE
    GALLERIES

  • 39

    Interesting Fact: ಬಣ್ಣಾ ನನ್ನ ಒಲವಿನ ಬಣ್ಣ, ಪುರುಷರಿಗೆ ಯಾಕೆ ಈ ಬಣ್ಣ ಅಂದ್ರೆ ಅಷ್ಟು ಇಷ್ಟ?

    ಸಾಮಾನ್ಯವಾಗಿ ಹೇಳುವುದಾದರೆ, ಪುರುಷರು ನೀಲಿ ಬಣ್ಣವನ್ನು ಹೆಚ್ಚು ಇಷ್ಟಪಡುತ್ತಾರೆ ಅಂತೆ. ಮಹಿಳೆಯರು ಹಸಿರು, ಗುಲಾಬಿ ಬಣ್ಣವನ್ನು ಲೈಕ್​ ಮಾಡ್ತಾರಂತೆ. ಇದು ಸತ್ಯ ಅಲ್ವಾ? ಶೇಕಡ 80 ರಷ್ಟು ಜನರು ಇದೇ ಬಣ್ಣವನ್ನೇ ಇಷ್ಟ ಪಡೋದು.

    MORE
    GALLERIES

  • 49

    Interesting Fact: ಬಣ್ಣಾ ನನ್ನ ಒಲವಿನ ಬಣ್ಣ, ಪುರುಷರಿಗೆ ಯಾಕೆ ಈ ಬಣ್ಣ ಅಂದ್ರೆ ಅಷ್ಟು ಇಷ್ಟ?

    ಬಣ್ಣದಲ್ಲಿ ಪುಲ್ಲಿಂಗ ಅಥವಾ ಸ್ತ್ರೀಲಿಂಗ ಎಂದು ಬೇರ್ಪಡಿಸಲು ಅಸಾಧ್ಯ. ಆದರೆ, ಇದು ಸತ್ಯ. ಒಬ್ಬೊಬ್ಬರು ಒಂದೊಂದು ರೀತಿಯಾಗಿ ಇರ್ತಾರೆ ಅಲ್ವಾ? ಹಾಗೆಯೇ ಬಣ್ಣವನ್ನು ಲೈಕ್ ಮಾಡೋದ್ರಲ್ಲೂ ವ್ಯತ್ಯಾಸ ಇರುತ್ತದೆ.

    MORE
    GALLERIES

  • 59

    Interesting Fact: ಬಣ್ಣಾ ನನ್ನ ಒಲವಿನ ಬಣ್ಣ, ಪುರುಷರಿಗೆ ಯಾಕೆ ಈ ಬಣ್ಣ ಅಂದ್ರೆ ಅಷ್ಟು ಇಷ್ಟ?

    ಮನೋವಿಜ್ಞಾನಿಗಳು ನೀಲಿ ಬಣ್ಣಕ್ಕೆ ಆದ್ಯತೆ ನೀಡುವ ಪುರುಷರ ಪ್ರವೃತ್ತಿಯು ಪ್ರಾಚೀನ ಮಾನವ ಸಹಜತೆಗೆ ಸಂಬಂಧಿಸಿದೆ ಎಂದು ಹೇಳುತ್ತಾರೆ. ನೀಲಿ ಬಣ್ಣವು ಪ್ರಾಚೀನ ಕಾಲಕ್ಕೆ ಸೀಮಿತವಾಗಿದ್ಯಂತೆ.

    MORE
    GALLERIES

  • 69

    Interesting Fact: ಬಣ್ಣಾ ನನ್ನ ಒಲವಿನ ಬಣ್ಣ, ಪುರುಷರಿಗೆ ಯಾಕೆ ಈ ಬಣ್ಣ ಅಂದ್ರೆ ಅಷ್ಟು ಇಷ್ಟ?

    ಆದಿಮಾನವ ಬೇಟೆಗೆ ಹೋದಾಗ ನೀಲಾಕಾಶವನ್ನು ನೋಡಿ ಸಂತೋಷಪಟ್ಟನೆಂದು ಹೇಳಲಾಗುತ್ತದೆ. ಏಕೆಂದರೆ ಆಕಾಶವು ಶುಭ್ರವಾಗಿದ್ದರೆ ಬೇಟೆಯಾಡುವುದು ಒಳ್ಳೆಯದು. ಆಹಾರ ಸಮಸ್ಯೆ ಬಗೆಹರಿಯಲಿದೆ ಎಂದು.

    MORE
    GALLERIES

  • 79

    Interesting Fact: ಬಣ್ಣಾ ನನ್ನ ಒಲವಿನ ಬಣ್ಣ, ಪುರುಷರಿಗೆ ಯಾಕೆ ಈ ಬಣ್ಣ ಅಂದ್ರೆ ಅಷ್ಟು ಇಷ್ಟ?

    ಮತ್ತೊಂದೆಡೆ, ಪ್ರಾಚೀನ ಮಾನವ ಸಮಾಜದಲ್ಲಿ ಮಹಿಳೆಯರು ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ಗದ್ದೆಯಲ್ಲಿ ಹಸಿರಿನ ಬೆಳೆಗಳ ನಡುವೆ ಕೃಷಿ ಮಾಡುತ್ತಾ ಈ ಬಣ್ಣದೊಂದಿಗೆ ಭಾವನಾತ್ಮಕವಾಗಿ ಬೆಸೆದಿದ್ದರು.

    MORE
    GALLERIES

  • 89

    Interesting Fact: ಬಣ್ಣಾ ನನ್ನ ಒಲವಿನ ಬಣ್ಣ, ಪುರುಷರಿಗೆ ಯಾಕೆ ಈ ಬಣ್ಣ ಅಂದ್ರೆ ಅಷ್ಟು ಇಷ್ಟ?

    ಅನೇಕ ಮಹಿಳೆಯರು ನೀಲಿ ಬಣ್ಣವನ್ನು ಸಹ ಇಷ್ಟಪಡುತ್ತಾರೆ ಹಾಗೆಯೇ ಪುರುಷರು ಯಾವಾಗಲೂ ಹಸಿರು ಅಥವಾ ಗುಲಾಬಿ ಬಣ್ಣಗಳಿಂದ ದೂರವಿರುವುದು ಸರಿಯಲ್ಲ ಎಂಬ ಅಪವಾದಗಳಿವೆ.

    MORE
    GALLERIES

  • 99

    Interesting Fact: ಬಣ್ಣಾ ನನ್ನ ಒಲವಿನ ಬಣ್ಣ, ಪುರುಷರಿಗೆ ಯಾಕೆ ಈ ಬಣ್ಣ ಅಂದ್ರೆ ಅಷ್ಟು ಇಷ್ಟ?

    ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಯಾವಾಗಲೂ ವಿವರಗಳಿಗಾಗಿ ತಜ್ಞರ ಸಲಹೆಯನ್ನು ಪಡೆಯಿರಿ. ಇದನ್ನು News18 ಕನ್ನಡ ಖಚಿತ ಪಡಿಸೋದಿಲ್ಲ.

    MORE
    GALLERIES