Photography: ಕೈಯಿಲ್ಲ, ಕಾಲಿಲ್ಲ.. ಆದರೆ ಈತನ ಫೋಟೋಗ್ರಫಿ ಮಾತ್ರ ಯಾರಿಗೂ ಕಡಿಮೆ ಇಲ್ಲ!
ಅಂದಹಾಗೆಯೇ ಈ ವ್ಯಕ್ತಿಗೆ ಕೈ ಇಲ್ಲ. ಕಾಲು ಇಲ್ಲ. ಆದರೆ ಈತನ ಫೋಟೋಗ್ರಫಿ ಕೌಶಲ್ಯಕ್ಕೆ ಬೆರಗಾಗದವರು ಯಾರು ಇಲ್ಲ ಬಿಡಿ. ಅದ್ಭುತವಾಗಿ ಫೋಟೋ ತೆಗೆಯುತ್ತಾರೆ. ಅದರಲ್ಲೂ ವೆಡ್ಡಿಂಗ್ ಫೋಟೋ ಚೆನ್ನಾಗಿ ಕ್ಲಿಕ್ಕಿಸುತ್ತಾರೆ. ಹಾಗಾದರೆ ಈ ವ್ಯಕ್ತಿ ಯಾರು? ಅವರ ಕುರಿತಾದ ಮಾಹಿತಿ ಇಲ್ಲಿದೆ.
ಕೈ ಇದ್ದರು, ಕಾಲಿದ್ದರು ಏನು ಸಾಧನೆ ಮಾಡಲಾಗಲಿಲ್ಲವಲ್ಲ ಎಂಬ ಸದಾ ಚಿಂತೆ ಮಾಡುವ ಜನರ ಎದುರು ಅವರೆಡು ಅಂಗವನ್ನು ಕಳೆದುಕೊಂಡಿರುವ ವ್ಯಕ್ತಿಯೊಬ್ಬನ ಸಾಧನೆ ಬಗ್ಗೆ ತಿಳಿದುಕೊಂಡರೆ ಅಚ್ಚರಿ ಆಗೋದರಲ್ಲಿ ಅನುಮಾನವೇ ಇಲ್ಲ.
2/ 8
ಅಂದಹಾಗೆಯೇ ಈ ವ್ಯಕ್ತಿಗೆ ಕೈ ಇಲ್ಲ. ಕಾಲು ಇಲ್ಲ. ಆದರೆ ಈತನ ಫೋಟೋಗ್ರಫಿ ಕೌಶಲ್ಯಕ್ಕೆ ಬೆರಗಾಗದವರು ಯಾರು ಇಲ್ಲ ಬಿಡಿ. ಅದ್ಭುತವಾಗಿ ಫೋಟೋ ತೆಗೆಯುತ್ತಾರೆ. ಅದರಲ್ಲೂ ವೆಡ್ಡಿಂಗ್ ಫೋಟೋ ಚೆನ್ನಾಗಿ ಕ್ಲಿಕ್ಕಿಸುತ್ತಾರೆ. ಹಾಗಾದರೆ ಈ ವ್ಯಕ್ತಿ ಯಾರು? ಅವರ ಕುರಿತಾದ ಮಾಹಿತಿ ಇಲ್ಲಿದೆ.
3/ 8
ಈತನ ಹೆಸರು ಜುಲ್ (ಅಚ್ಮದ್ ಜುಲ್ಕರ್ನೈನ್). ಹುಟ್ಟುತ್ತಲೇ ಕೈ ಹಾಗೂ ಕಾಲುಗಳೆ ಇಲ್ಲದ ಜನಿಸಿದನು. ಆದರೆ ಜೂಲ್ ಬೆಳೆಯುತ್ತಾ ಹೋದಂತೆ ತನಗೆ ಕೈ-ಕಾಲು ಇಲ್ಲವೆಂದು ಚಿಂತಿಯಲ್ಲಿ ಕೂರಲಿಲ್ಲ.
4/ 8
ಏನಾದರು ಒಂದು ಸಾಧನೆ ಮಾಡಬೇಕಲ್ಲ ಎಂಬುದನ್ನು ಅರಿತ ಜುಲ್ ಫೋಟಾಗ್ರಫಿ ಮಾಡಲು ಮುಂದಾಗುತ್ತಾರೆ. ಹೀಗೆ ಕ್ಯಾಮೆರಾ ಹಿಡಿದ ಜುಲ್ ನಂತರ ಜನಪ್ರಿಯ ಫೋಟೋಗ್ರಾಫರ್ ಆಗಿ ಗುರುತಿಸಿಕೊಳ್ಳುತ್ತಾರೆ.
5/ 8
ಮೂಲತಃ ಇಂಡೋನೇಷ್ಯಾದವರಾಗಿರುವ ಜುಲ್ ಕೇವಲ ಫೋಟೋಗ್ರಾಫಿ ಮಾಡುತ್ತಾರೆ ಅಂದುಕೊಂಡರೆ ತಪ್ಪು. ಅದರ ಜೊತೆಗೆ ಕಾರು ಚಲಾಯಿಸುತ್ತಾರೆ. ಸಮದ್ರದಲ್ಲಿ ಈಜುತ್ತಾರೆ. ಹೀಗೆ ಹಲವು ಹವ್ಯಾಸಗಳನ್ನು ಒಳಗೊಂಡಿರುವ ಅವರು ಜನಪ್ರಿಯತೆ ಪಡೆದಿದ್ದಾರೆ.
6/ 8
ಜುಲ್ ಅವರು ಬೀ ಎಂಬಾಕೆ ಕೈಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿತರುವ ಇವರು ಆಗಾಗ ಲೈವ್ ಬರುತ್ತಿರುತ್ತಾರೆ. ಅಂದಹಾಗೆಯೇ ಇನ್ಸ್ಟಾಗ್ರಾಂನಲ್ಲಿ ಈ ಜೋಡಿ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ.