Body Image Issues: ಪ್ರಿಯಾಂಕಾರಿಂದ ಸೋನಾಕ್ಷಿವರೆಗೆ: ಬಾಡಿ ಶೇಮಿಂಗ್ ಬಗ್ಗೆ ಮೌನ ಮುರಿದ ಸೆಲೆಬ್ರಿಟಿಗಳು..!

ವಯಸ್ಸಾಗುತ್ತಿದ್ದಂತೆಯೇ ದೇಹದಲ್ಲಿ ಆಗುವ ಬದಲಾವಣೆಗಳ ಕುರಿತಾಗಿ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಮಾತನಾಡುತ್ತಲೇ ಇರುತ್ತಾರೆ. ಇದರ ಜೊತೆಗೆ ಬಾಡಿ ಶೇಮಿಂಗ್ ಬಗ್ಗೆಯೂ ತಮಗೆ ಎದುರಾದ ಅನುಭವಗಳನ್ನೂ ಕೆಲವು ಹಂಚಿಕೊಳ್ಳುತ್ತಿರುತ್ತಾರೆ. ಒಟ್ಟಾರೆ ತಮ್ಮ ದೇಹದ ಬಾಹ್ಯ ಸೌಂದರ್ಯ ಕುರಿತಾಗಿ ಸಾಕಷ್ಟು ಮಂದಿ ನಟಿಯರು ಮಾತನಾಡಿದ್ದಾರೆ.

First published: