Prisoners: ಪುಸ್ತಕ ಓದೋ ಖೈದಿಗಳಿಗೆ ಜೈಲಿನಿಂದ ಬೇಗ ಮುಕ್ತಿ! ಇಂಥಾ ಆಫರ್ ಎಲ್ಲೂ ಸಿಗಲ್ಲ ನೋಡಿ

Reading books: ಅಪರಾಧಿಗಳು ಮಾಡಿರುವ ತಪ್ಪನ್ನು ಅರಿತುಕೊಳ್ಳಲು ಜೈಲಿಗೆ ಹಾಕುತ್ತಾರೆ. ಅವರಿಗೆ ಬೋಧನೆ ನೀಡುವ ಮೂಲಕ ಜೀವನದಲ್ಲಿ ಬದಲಾವಣೆ ತರಲು ಪೊಲೀಸರು ಪ್ರಯತ್ನಿಸುತ್ತಾರೆ. ಆದರೆ ಕೆಲವರು ಇದರಿಂದ ಬದಲಾಗುತ್ತಾರೆ. ಅದರಂತೆಯೇ ಜೈಲೊಂದು ಖೈದಿಗಳಿಗೆ ಓದಲು ಹೇಳುತ್ತಿದೆ. ಯಾರು ಹೆಚ್ಚು ಓದುತ್ತಾರೆ ಅವರನ್ನು ಜೈಲಿನಿಂದ ಬೇಗನೆ ಬಿಡುಗಡೆ ಮಾಡುತ್ತಿದೆ.

First published: