ಸ್ವಿಮ್​ಸೂಟ್​ ತೊಟ್ಟು ಪೂಲ್​ ಪಾರ್ಟಿ ಎಂಜಾಯ್ ಮಾಡಿದ ಗರ್ಭಿಣಿ ನಟಿ Neha Dhupia

40 ವರ್ಷದ ನಟಿ ನೇಹಾ ಧೂಪಿಯಾ ಅವರು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಾಜಿ ಮಿಸ್​ ಇಂಡಿಯಾ ನೇಹಾ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.  ಸದ್ಯ ಗರ್ಭಿಣಿಯಾಗಿರುವ ಈ ನಟಿ ಸ್ವಿಮ್​ಸೂಟ್​ ತೊಟ್ಟು ಬೇಬಿ ಬಂಪ್​ ತೋರಿಸುತ್ತಾ ಫೋಟೋ ತೆಗೆಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: