ಈ ದಂಪತಿಯ ಮನೆತನ ಮೂಲತಃ ಕೃಷಿಕರಂತೆ. ಅದಕ್ಕಾಗಿಯೇ ಅವರು ಹೊಸ ಜೀವನವನ್ನು ಆರಂಭಿಸುವ ಮುನ್ನ ಕೆಸರಿನಲ್ಲಿ ಫೋಟೋ ಶೂಟ್ ಮಾಡಿಸಲು ನಿರ್ಧರಿಸಿದರು.
2/ 7
ಈ ಚಿತ್ರವನ್ನು 2021 ರಲ್ಲಿ ಫೇಸ್‌ಬುಕ್‌ನಲ್ಲಿ ಚಾರ್ಲೆಸಿ ವಿಷುಯಲ್ಸ್ ಎಂದು ಪೋಸ್ಟ್ ಮಾಡಲಾಗಿತ್ತು. ಆಗಲೂ ಈ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಈಗ ಮತ್ತೊಮ್ಮೆ ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
3/ 7
24 ವರ್ಷದ ಜೋನೆಸಿ ಮತ್ತು 21 ವರ್ಷದ ಇಮಾನಿ ಅವರ ಚಿತ್ರಗಳು ದಂಪತಿಯ ಪ್ರಿ-ವೆಡ್ಡಿಂಗ್ ಫೋಟೋಶೂಟ್‌ನಿಂದ ವಿಶೇಷವಾಗಿವೆ. ಏಕೆಂದರೆ ಅವರು ಈ ಥೀಮ್ ಮೂಲಕ ಪ್ರಕೃತಿಯ ಮೇಲಿನ ಪ್ರೀತಿ ಮತ್ತು ಉತ್ಸಾಹವನ್ನು ತೋರಿಸಲು ಪ್ರಯತ್ನಿಸಿದ್ದಾರೆ.
4/ 7
ಈ ಪ್ರೀ ವೆಡ್ಡಿಂಗ್ ಫೋಟೋಶೂಟ್ ಅನ್ನು ಇಮಾ ಅವರ ಕುಟುಂಬದ ಗದ್ದೆಯಲ್ಲಿ ಮಾಡಲಾಗಿದೆ. ಹಚ್ಚ ಹಸಿರಿನ ನಡುವೆ ಈ ಕ್ಯೂಟ್ ಕಪಲ್ಸ್ ಮುದ್ದಾಗಿ ಕಾಣ್ತಾರೆ ಅಲ್ವಾ?
5/ 7
ಪ್ರೀ ವೆಡ್ಡಿಂಗ್ ಶೂಟ್ ಬಗ್ಗೆ ಕೇಳಿದಾಗ, ದಂಪತಿ ತಾವು ರೈತ ಕುಟುಂಬದಲ್ಲಿ ಬೆಳೆದವರು ಎಂದು ಹೇಳಿದ್ದಾರೆ. ಈ ಕಾರಣದಿಂದಾಗಿ, ಹಲವಾರು ದಿನಗಳ ಕಾಲ ಚರ್ಚಿಸಿದ ನಂತರ, ಅಂತಿಮವಾಗಿ ತಂದೆಯ ವ್ಯವಹಾರವನ್ನು ಗಮನದಲ್ಲಿಟ್ಟುಕೊಂಡು ಮದುವೆಯ ಪೂರ್ವ ಚಿತ್ರೀಕರಣಕ್ಕೆ ಈ ಥೀಮ್ ಅನ್ನು ಆಯ್ಕೆ ಮಾಡಿದ್ದಾರೆ.
6/ 7
ರೈತನ ದೇಶದ ಬೆನ್ನೆಲುಬು ಎಂದು ಹೇಳುವುದನ್ನು ಕೇಳಿರುತ್ತೇವೆ. ಆದರೆ ಇದು ನಿಜಕ್ಕೂ ನೂರ ಅಂಶದಷ್ಟು ನಿಜ. ಈ ರೈತ ಫೋಟೋ ಶೂಟ್ ಮಾಡಿಸಿಕೊಳ್ಳಲು ಗದ್ದೆಯನ್ನು ಕೊಟ್ಟಿದ್ದಾರೆ. ನಿಜಕ್ಕೂ ಥ್ಯಾಂಕ್ಸ್ ಎಂದು ಈ ಕಪಲ್ ಹೇಳಿದ್ದಾರೆ.
7/ 7
ಇಡೀ ಜಗತ್ತಿಗೆ ರೈತರ ಕಷ್ಟ, ಆ ಕೆಸರಿನಲ್ಲಿ ನಡೆಯುವುದು ಮತ್ತು ಅಲ್ಲಿ ಕೆಲಸ ಮಾಡುವುದು ಎಷ್ಟು ಕಷ್ಟ ಎಂದು ಭಾವಿಸಬೇಕೆಂದು ಆ ಊರಿನ ಶಿಕ್ಷಕಿ ಇಮೆ ತನ್ನ ಸಂದರ್ಶನದಲ್ಲಿ ಹೇಳಿದ್ದಾರೆ.
First published:
17
Wedding Photography: ಕೆಸರಿನಲ್ಲಿ ಉರುಳಾಡಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ ಕಪಲ್! ಇದರ ಹಿಂದಿನ ಕಾರಣ ಕೇಳಿದ್ರೆ ಸೆಲ್ಯೂಟ್ ಹೊಡಿತೀರಿ