Viral Photo: ಕೇಕ್ ತಿನ್ನೋ ಬದ್ಲು ಇವಳನ್ನು ನೋಡೋದು ಹೆಚ್ಚು ಟೇಸ್ಟಿ ಅಂತೆ!

Viral Story: ಇಲ್ಲೊಬ್ಬಳು 23 ಯುವತಿ ಪ್ಯಾನ್​ಕೇಕ್ ಮಾರಾಟ ಮಾಡುತ್ತಿದ್ದು, ಆಕೆಯ ಡ್ರೆಸ್ ನೋಡಿ ಪೊಲೀಸರು ಅಚ್ಚರಿಗೊಂಡಿದ್ದಾರೆ. ಮಾತ್ರವಲ್ಲದೆ, ನೇರವಾಗಿ ಆಕೆಯ ಬಳಿ ಹೋಗಿ ವಿಚಿತ್ರವಾಗಿ ಬಟ್ಟೆ ಧರಸಿದಕ್ಕೆ ಪ್ರಶ್ನಿಸಿದ್ದಾರೆ. ಆದರೆ ಆ ಯುವತಿ ಪೊಲೀಸರಿಗೆ ನೀಡಿದ ಉತ್ತರವೇನು ಗೊತ್ತಾ?

First published: